ನಿಮ್ಮ ಆಧಾರ್ ದುರ್ಬಳಕೆಯಾಗಿದೆಯಾ? ಆನ್ಲೈನ್ನಲ್ಲೇ ಪರಿಶೀಲಿಸುವ ವಿಧಾನ ಇಲ್ಲಿದೆ
ಆಧಾರ್ ಕಾರ್ಡ್ ದೇಶದ ನಾಗರಿಕರ ಬಹು ಮುಖ್ಯ ದಾಖಲೆಗಳಲ್ಲೊಂದು. ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಸರ್ಕಾರದ ಸೌಲಭ್ಯಗಳನ್ನು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಿದ್ದರೆ ಆಧಾರ್ ಬೇಕೇಬೇಕು. ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ ಎಂಬುದನ್ನು ಆನ್ಲೈನ್ನಲ್ಲೇ ತಿಳಿಯುವುದು ಹೇಗೆಂಬ ಮಾಹಿತಿ ಇಲ್ಲಿದೆ.