Tech Tips: ಸ್ಮಾರ್ಟ್ಫೋನ್ ಹ್ಯಾಕ್ ಆಗದಂತೆ ತಡೆಯಲು ಏನು ಮಾಡಬೇಕು?
Smartphone Tips: ಕೆಲವು ಬಾರಿ ನಾವು ಮಾಡುವ ಸಣ್ಣ ತಪ್ಪುಗಳು ಪುನಃ ನಮಗೆ ತೊಂದರೆ ಕೊಡುತ್ತದೆ. ಇದರಲ್ಲಿ ವೈರಸ್ ಅಟ್ಯಾಕ್ ಕೂಡ ಒಂದು. ಗೊತ್ತೋ-ಗೊತ್ತಿಲ್ಲದೆ ಮಾಡಿದ ತಪ್ಪುಗಳಿಂದ ನಮ್ಮ ಸ್ಮಾರ್ಟ್ಫೋನ್ಗಳಿಗೆ ವೈರಸ್ ಪ್ರವೇಶಿಸುತ್ತವೆ. ಸ್ಮಾರ್ಟ್‌ಫೋನ್‌ಗೆ ವೈರಸ್‌ಗಳು ಪ್ರವೇಶಿಸುವ ಐದು ವಿಧಾನಗಳ ಕುರಿತು ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.