AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರಾಯನ ಮನೆಯ ಹೊರ ಆವರಣದಲ್ಲಿ ಅಡಗಿ ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

ಮನೆಯ ಹೊರ ಆವರಣದಲ್ಲಿ ಅಡಗಿ ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೆಂದಗೆ ಗ್ರಾಮದಲ್ಲಿ ನಡೆದಿದೆ.

Rakesh Nayak Manchi
|

Updated on: May 16, 2023 | 5:12 PM

Share
huge king cobra rescue in Ankola Uttara Kannada

ಮನೆಯ ಹೊರ ಆವರಣದಲ್ಲಿ ಅಡಗಿ ಕುಳಿತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೆಂದಗೆ ಗ್ರಾಮದಲ್ಲಿ ನಡೆದಿದೆ.

1 / 5
huge king cobra rescue in Ankola Uttara Kannada

ಕೆಂದಗೆ ಗ್ರಾಮದ ದೇವರಾಯ ಗೌಡ ಅವರ ಮನೆ ಆವರಣದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ.

2 / 5
huge king cobra rescue in Ankola Uttara Kannada

ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಇದಾಗಿದೆ.

3 / 5
huge king cobra rescue in Ankola Uttara Kannada

ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಮಹೇಶ ನಾಯ್ಕ ಅವರು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

4 / 5
huge king cobra rescue in Ankola Uttara Kannada

ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಿದ ಮಹೇಶ ನಾಯ್ಕ ಅವರು ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಕಾಡಿಗೆ ಬಿಟ್ಟುಬಂದಿದ್ದಾರೆ. ಅಂಕೋಲ ಅರಣ್ಯ ವ್ಯಾಪ್ತಿಯಲ್ಲಿ ಸಾವಿಗೆ ನೀರು ಕುಡಿಸಿದ ನಂತರ ಕಾಡಿಗೆ ಬಿಡಲಾಗಿದೆ.

5 / 5