IND vs AUS: ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ಗಮನ ಸೆಳೆದ ಲೋಹದ ಹಕ್ಕಿಗಳ ಹಾರಾಟ: ಇಲ್ಲಿವೆ ಫೋಟೋಸ್

|

Updated on: Nov 19, 2023 | 7:26 PM

IND vs AUS Final: ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಸಮರ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ಪಂದ್ಯದ ಟಾಸ್​ ಬಳಿಕ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಿತು. ಲೋಹದ ಹಕ್ಕಿಗಳ ಭರ್ಜರಿ ಹಾರಾಟ ಕಂಡು ಕ್ರಿಕೆಟ್​ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

1 / 5
ಅಹಮದಾಬಾದ್​ನಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಸೆಣೆಸಾಡುತ್ತಿದ್ದರೆ, ಇತ್ತ ಅಭಿಮಾನಿಗಳ ಎದೆಬಡಿತ ಜೋರಾಗಿದೆ. 
ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಸಮರ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ಪಂದ್ಯದ ಟಾಸ್​ ಬಳಿಕ 
ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಿತು.

ಅಹಮದಾಬಾದ್​ನಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಸೆಣೆಸಾಡುತ್ತಿದ್ದರೆ, ಇತ್ತ ಅಭಿಮಾನಿಗಳ ಎದೆಬಡಿತ ಜೋರಾಗಿದೆ. ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಸಮರ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು, ಪಂದ್ಯದ ಟಾಸ್​ ಬಳಿಕ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡದಿಂದ ಏರ್ ಶೋ ನಡೆಯಿತು.

2 / 5
ನರೇಂದ್ರ ಮೋದಿ ಸ್ಟೇಡಿಯಂನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ವಿಶ್ವಕಪ್ ಫೈಟ್​ಗೆ ಕಿಕ್ ನೀಡಿದೆ.
ಏರ್ ಶೋಗೆ ಲೋಹದ ಹಕ್ಕಿಗಳ ಭರ್ಜರಿ ಹಾರಾಟ ಕಂಡು ಕ್ರಿಕೆಟ್​ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ವಿಶ್ವಕಪ್ ಫೈಟ್​ಗೆ ಕಿಕ್ ನೀಡಿದೆ. ಏರ್ ಶೋಗೆ ಲೋಹದ ಹಕ್ಕಿಗಳ ಭರ್ಜರಿ ಹಾರಾಟ ಕಂಡು ಕ್ರಿಕೆಟ್​ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

3 / 5
ರೋಚಕ ಭಾರತ-ಆಸ್ಟ್ರೇಲಿಯಾ ಪಂದ್ಯ ಐತಿಹಾಸಿಕ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. 
ಅಹಮದಾಬಾದ್‌ನ ಆಕಾಶವು ಸೂರ್ಯಕಿರಣ ವಿಮಾನದ ಶಬ್ದದಿಂದ ಪ್ರತಿಧ್ವನಿಸಿತ್ತು.

ರೋಚಕ ಭಾರತ-ಆಸ್ಟ್ರೇಲಿಯಾ ಪಂದ್ಯ ಐತಿಹಾಸಿಕ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಅಹಮದಾಬಾದ್‌ನ ಆಕಾಶವು ಸೂರ್ಯಕಿರಣ ವಿಮಾನದ ಶಬ್ದದಿಂದ ಪ್ರತಿಧ್ವನಿಸಿತ್ತು.

4 / 5
ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಪಂದ್ಯ ಆರಂಭಕ್ಕೂ ಮುನ್ನ ಹೃದಯಸ್ಪರ್ಶಿ ಸಾಹಸ ಪ್ರದರ್ಶಿಸಿದೆ.

ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಪಂದ್ಯ ಆರಂಭಕ್ಕೂ ಮುನ್ನ ಹೃದಯಸ್ಪರ್ಶಿ ಸಾಹಸ ಪ್ರದರ್ಶಿಸಿದೆ.

5 / 5
ಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಪಡೆ ತಂಡದ ವಿಶಿಷ್ಟ ಸಾಹಸಗಳು ಎಲ್ಲರ ಗಮನ ಸೆಳೆದವು.

ಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ವಾಯುಪಡೆ ತಂಡದ ವಿಶಿಷ್ಟ ಸಾಹಸಗಳು ಎಲ್ಲರ ಗಮನ ಸೆಳೆದವು.