Durga Puja: ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Navratri Colours: ಕೆಲವು ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಶುಭವಂತೆ. ಅದರ ಪ್ರಕಾರ ದಿರಿಸನ್ನು ಧರಿಸಿ ಸಂಭ್ರಮಿಸುವುದು ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಅದರಂತೆ ಆರನೇ ದಿನದಂದು ಕೆಂಪು ಬಣ್ಣ ಶುಭದಾಯಕ. ಆ ಬಣ್ಣದಲ್ಲಿ ವೈವಿಧ್ಯಮಯ ದಿರಿಸನ್ನು ಧರಿಸಿರುವ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ. ಈ ಮೂಲಕ ನೀವು ಕೂಡ ನಿಮ್ಮ ಆಸಕ್ತಿಯ ದಿರಿಸನ್ನು ಧರಿಸಿ ಸಂಭ್ರಮವನ್ನು ಆಚರಿಸಬಹುದು.

TV9 Web
| Updated By: shivaprasad.hs

Updated on: Oct 12, 2021 | 12:37 PM

ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶುಭ ಎನ್ನುವುದು ನಂಬಿಕೆ. ಇದಕ್ಕೆ ತಕ್ಕಂತೆ ಐಶ್ವರ್ಯಾ ರೈ ಧರಿಸಿದ ಈ ಮಾದರಿಯ ದಿರಿಸನ್ನು ಧರಿಸಿ ನೀವು ಹಬ್ಬವನ್ನು ಮತ್ತಷ್ಟು ಸಂತಸದಿಂದ ಆಚರಿಸಬಹುದು.

1 / 7
ಆಲಿಯಾ ಭಟ್ ಧರಿಸಿರುವ ಕುರ್ತಾ ಹಾಗೂ ಶರಾರಾ ಮಾದರಿಯ ಈ ದಿರಿಸನ್ನು ಕೂಡ ನೀವು ಧರಿಸಬಹುದು.

2 / 7
ಕತ್ರಿನಾ ಕೈಫ್ ಧರಿಸಿರುವ ಸೀರೆ ಮಾದರಿಯ ಈ ಹೊಸ ಬಗೆಯ ಉಡುಪು ಕೂಡ ಹಬ್ಬದ ಸಂಭ್ರಮದಲ್ಲಿ ಜೊತೆಯಾಗಬಹುದು.

3 / 7
ನಟಿ ತಾರಾ ಸುತಾರಿಯಾ ಧರಿಸಿರುವ ಸಾಂಪ್ರದಾಯಿಕ ಅನಾರ್ಕಲಿ ಕುರ್ತಾವನ್ನು ಕೂಡ ನೀವು ಈ ದಿನ ಪ್ರಯತ್ನಿಸಬಹುದು.

4 / 7
ಕರೀನಾ ಕಪೂರ್ ಹಾಗೂ ಸೈಫ್ ಜೊತೆಯಾಗಿ ನಿಂತಿರುವ ಈ ಚಿತ್ರದಲ್ಲಿ, ಕರೀನಾ ಧರಿಸಿರುವ ಕುರ್ತಾ ಕೂಡ ಹಬ್ಬದ ಸಂಭ್ರಮಕ್ಕೆ ಬಹಳ ಒಪ್ಪುತ್ತದೆ.

5 / 7
ಹಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಧರಿಸಿರುವ ಈ ಮಾಸದರಿಯ ಲೆಹಂಗಾ ಕೂಡ ಹಬ್ಬಕ್ಕೆ ಹೇಳಿ ಮಾಡಿಸಿದ ದಿರಿಸಾಗಿದೆ.

6 / 7
ಸಂಪೂರ್ಣವಾಗಿ ಕೆಂಪು ಬಟ್ಟೆಯನ್ನು ಧರಿಸುವ ಮನಸ್ಸಿಲ್ಲದಿದ್ದರೆ, ದೀಪಿಕಾ ಪಡುಕೋಣೆ ಧರಿಸಿರುವ ಸ್ಟೈಲ್​ನಲ್ಲಿ ನಿಮ್ಮದೇ ಮಾದರಿಯ ಹೊಸ ಸ್ಟೈಲ್​ನಲ್ಲಿ ಕೂಡ ನೀವು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬಹುದು. ಈ ಮೂಲಕ ನವರಾತ್ರಿಯ ಆರನೇ ದಿನದಂದು ಕೆಂಪು ಬಣ್ಣದ ದಿರಿಸನ್ನು ಧರಿಸಿ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬಹುದು.

7 / 7
Follow us
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್

ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ

ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ

ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್

ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ