Kannada News Photo gallery ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇಷ್ಟರಲ್ಲೇ ಟೀಂ ಇಂಡಿಯಾ ಆಯ್ಕೆ; ಮೂವರು ಕನ್ನಡಿಗರಿಗೆ ಸ್ಥಾನ ಬಹುತೇಕ ಖಚಿತ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇಷ್ಟರಲ್ಲೇ ಟೀಂ ಇಂಡಿಯಾ ಆಯ್ಕೆ; ಮೂವರು ಕನ್ನಡಿಗರಿಗೆ ಸ್ಥಾನ ಬಹುತೇಕ ಖಚಿತ
ಕನಿಷ್ಠ ನಾಲ್ಕು ಆರಂಭಿಕ ಆಟಗಾರರು, ನಾಲ್ಕರಿಂದ ಐದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು, ಎಂಟರಿಂದ ಒಂಬತ್ತು ವೇಗದ ಬೌಲರ್‌ಗಳು, ನಾಲ್ಕರಿಂದ ಐದು ಸ್ಪಿನ್ನರ್‌ಗಳು ಅಥವಾ ಎರಡರಿಂದ ಮೂರು ವಿಕೆಟ್‌ಕೀಪರ್‌ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಂಬಲಾಗಿದೆ.