ಕೋವಿಡ್ ಬಿಕ್ಕಟಿನ ನಡುವೆ ಭಾರತವು 73ನೇ ಗಣರಾಜ್ಯೋತ್ಸವ ಆಚರಣೆ; ಇಲ್ಲಿವೆ ಫೋಟೋಗಳು
ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಭಾರತವು 73ನೇ ಗಣರಾಜೋತ್ಸವ ಆಚರಿಸಿಕೊಳ್ಳುತ್ತಿದೆ. ಕೋವಿಡ್ ಮಧ್ಯೆ ಇದು ಸತತ ಎರಡನೇ ವರ್ಷ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು.
Published On - 11:28 am, Wed, 26 January 22