Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಯೋಗಾಸನ ಯೋಗ ಪಟುಗಳೇ ಹುಬ್ಬೇರಿಸಬೇಕು, ಯೋಗದಿಂದ ರೋಗ ದೂರ ಮಾಡಿಕೊಂಡ 72ರ ವೃದ್ಧೆ

ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಉತ್ತಮವಾಗಿಸಲು ಯೋಗ ಅತಿ ಮುಖ್ಯ. ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್‌ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ(International Yoga Day 2023). ಈ ಯೋಗ ಆರೋಗ್ಯ ಎಷ್ಟು ಸಹಾಯಕ ಅಂದ್ರೆ, ಈ ಅಜ್ಜಿ ಯೋಗದಿಂದಲೇ ತನ್ನ ರೋಗವನ್ನು ದೂರ ಮಾಡಿಕೊಂಡಿದ್ದಾರೆ. ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು.

ರಮೇಶ್ ಬಿ. ಜವಳಗೇರಾ
|

Updated on: Jun 21, 2023 | 10:27 AM

ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು

1 / 10
ಯೋಗದಿಂದಲೇ ತನ್ನ ರೋಗ ದೂರ ಮಾಡಿಕೊಂಡಿದ್ದಾಳೆ ಈ ಅಜ್ಜಿ.

2 / 10
72 ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುವ ಅಜ್ಜಿ...

3 / 10
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ದ್ರಾಕ್ಷಾಯಿಣಿ ವಡಗೇರಿ 72 ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುತ್ತಾರೆ,

4 / 10
ನಿತ್ಯ ಬೆಳಗ್ಗೆ 5.30 ಕ್ಕೆ ವಾಕಿಂಗ್ ಹೋಗುವ ಅಜ್ಜಿ ಬಳಿಕ  ರಸ್ತೆ ಬದಿಯಲ್ಲೇ ಯೋಗಾಭ್ಯಾಸ ಮಾಡುತ್ತಾರೆ.

5 / 10
ಆರ್ಥಿಕವಾಗಿ ಬಡವರಾಗಿರುವ ಈ ಮಹಿಳೆ ಆಸ್ಪತ್ರೆಗೆ ಖರ್ಚು ಮಾಡು ಶಕ್ತಿ ಇಲ್ಲದೇ ನಿತ್ಯ ವಾಕಿಂಗ್ ಯೋಗ ಮಾಡುವ ಮೂಲಕ ರೋಗ ದೂರ ಮಾಡಿಕೊಂಡಿದ್ದಾರೆ.

6 / 10
ಯಾರ ಟ್ರೈನಿಂಗ್ ಇಲ್ಲದೇ ಸ್ವಯಂ ಆಗಿ ಯೋಗದ ವಿವಿಧ ಆಸನಗಳನ್ನು ಮಾಡುವ ಅಜ್ಜಿ ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ ಅಂತಾರೆ.

7 / 10
ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ, ಇದರಿಂದ ಆರೋಗ್ಯ ಸಂಪೂರ್ಣ ಸುಧಾರಣೆ ಆಗಿದೆ ಎನ್ನುವುದು ಅಜ್ಜಿಯ ಮಾತು.

8 / 10
ನಿತ್ಯ ಒಂದು ಗಂಟೆ ಯೋಗ ಮಾಡುವ ಅಜ್ಜಿ, 72ನೇ ವಯಸ್ಸಿನಲ್ಲಿ ಅಜ್ಜಿ ಮಾಡುವ ಯೋಗದ ಆಸನಗಳು ಅಚ್ಚರಿ ಮೂಡಿಸುತ್ತೆ.

9 / 10
ಬೆಳಗ್ಗೆ ವಾಕಿಂಗ್, ಯೋಗಾಭ್ಯಾಸದ ಬಳಿಕ ರಸ್ತೆ ಬದಿಯಲ್ಲಿ ಸಿಗುವ ಕಟ್ಟಿಗೆ  ಆಯ್ದುಕೊಂಡು (ಅಡುಗೆ ಮಾಡಲು) ಹೋಗುವುದು ಅಭ್ಯಾಸವಾಗಿದೆ. ಅಲ್ಲದೇ ಯೋಗದಿಂದ ರೋಗ ದೂರ ಮಾಡಿಕೊಂಡ ವೃದ್ದೆ ಎಲ್ಲರಿಗೂ ಮಾದರಿಯಾಗಿದ್ದಾರೆ.

10 / 10
Follow us
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?

ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು

ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ

ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ

ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ