Kannada News Photo gallery International Yoga Day 2023: Bagalkot Women in 70s share how yoga healed their health problems
ಅಜ್ಜಿ ಯೋಗಾಸನ ಯೋಗ ಪಟುಗಳೇ ಹುಬ್ಬೇರಿಸಬೇಕು, ಯೋಗದಿಂದ ರೋಗ ದೂರ ಮಾಡಿಕೊಂಡ 72ರ ವೃದ್ಧೆ
ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಉತ್ತಮವಾಗಿಸಲು ಯೋಗ ಅತಿ ಮುಖ್ಯ. ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತೆ(International Yoga Day 2023). ಈ ಯೋಗ ಆರೋಗ್ಯ ಎಷ್ಟು ಸಹಾಯಕ ಅಂದ್ರೆ, ಈ ಅಜ್ಜಿ ಯೋಗದಿಂದಲೇ ತನ್ನ ರೋಗವನ್ನು ದೂರ ಮಾಡಿಕೊಂಡಿದ್ದಾರೆ. ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು.