ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?

| Updated By: ರಾಜೇಶ್ ದುಗ್ಗುಮನೆ

Updated on: May 05, 2022 | 4:04 PM

ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ.

1 / 7
ಇರಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹತ್ತು-ಹಲವು ಫೋಟೋ ಹಂಚಿಕೊಳ್ಳುತ್ತಾರೆ. ಆಗಾಗ ಬಾಯ್​ಫ್ರೆಂಡ್ ಜತೆ ಇರುವ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

2 / 7
ಈಗ ಇರಾ ಖಾನ್ ಅವರು ಈದ್ ಹಬ್ಬದ ಪ್ರಯುಕ್ತ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಜಿ ಸ್ಟಾರ್ ನಟನೂ ಇದ್ದಾರೆ.

3 / 7
ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ.

ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ.

4 / 7
ಬಾಲಿವುಡ್​ ನಟ ಆಮಿರ್​ ಖಾನ್​ ಅವರ ಸಂಬಂಧಿ ಇಮ್ರಾನ್​ ಖಾನ್​ ವಿಚಾರದಲ್ಲಿ ಹಾಗೆಯೇ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ಯಶಸ್ಸು ಪಡೆದ ಅವರು ನಂತರ ನಟನೆಗೆ ವಿದಾಯ ಹೇಳಬೇಕಾಯಿತು.

5 / 7
ಈಗ ಇರಾ ಹಂಚಿಕೊಂಡ ಫೋಟೋದಲ್ಲಿ ಇಮ್ರಾನ್ ಖಾನ್ ಕೂಡ ಇದ್ದಾರೆ. ಅವರು ಗುರುತು ಸಿಗದೇ ಇರುವಷ್ಟು ಬದಲಾಗಿದ್ದಾರೆ. ಈ ಫೋಟೋ ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

6 / 7
ಇರಾ ಮನೆಯಲ್ಲಿ ಈದ್ ಸಂಭ್ರಮ

ಇರಾ ಮನೆಯಲ್ಲಿ ಈದ್ ಸಂಭ್ರಮ

7 / 7
ಬಾಯ್​ಫ್ರೆಂಡ್ ಜತೆ ಇರಾ

ಬಾಯ್​ಫ್ರೆಂಡ್ ಜತೆ ಇರಾ

Published On - 4:01 pm, Thu, 5 May 22