ನಟಿ ಜಾನ್ವಿ ಕಪೂರ್ ಅವರು ಸಿನಿಮಾಗಿಂತ ಬೋಲ್ಡ್ ಫೋಟೋಗಳ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಹೊಸ ಫೋಟೋಶೂಟ್ ಈಗ ವೈರಲ್ ಆಗಿದೆ.
ಜಾನ್ವಿ ಕಪೂರ್ ಅವರು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಉಡುಗೆಯಲ್ಲೂ ಅವರು ಪಡ್ಡೆಗಳ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಶ್ರೀದೇವಿ ಮಗಳು ಎನ್ನುವ ಕಾರಣಕ್ಕೂ ಜಾನ್ವಿ ಇಷ್ಟವಾಗುತ್ತಾರೆ.
ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಸಿನಿಮಾ ಯಶಸ್ಸು ಕಾಣಲೇ ಇಲ್ಲ.
ಜಾನ್ವಿ ಕಪೂರ್ ಅವರ ವೃತ್ತಿ ಜೀವನದಲ್ಲಿ ಹೇಳಿಕೊಳ್ಳುವಂತಹ ಹಿಟ್ ಸಿನಿಮಾ ಹೊರಬಂದಿಲ್ಲ. ಈ ಬಗ್ಗೆ ಅವರ ಫ್ಯಾನ್ಸ್ಗೆ ಬೇಸರ ಇದೆ.
Published On - 11:21 am, Wed, 18 January 23