ಅಪರೂಪಕ್ಕೆ ಸೀರೆಯುಟ್ಟ ಜಾನ್ಹವಿ ಕಪೂರ್: ಇದು ಫೋಟೊನಾ ಅಥವಾ ರಚಿಸಿದ ಚಿತ್ರವಾ?

Updated on: Sep 08, 2023 | 8:21 PM

Janhvi Kapoor: ಬಾಲಿವುಡ್​ನ ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಬಾಲಿವುಡ್​ ಮಾತ್ರವೇ ಅಲ್ಲದೆ, ಇದೀಗ ದಕ್ಷಿಣ ಭಾರತಕ್ಕೂ ಎಂಟ್ರಿ ಕೊಟ್ಟಿದ್ದಾರೆ ಈ ನಟಿ.

1 / 8
ನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆ ಉಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ.

ನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆ ಉಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ.

2 / 8
ಚಿತ್ರದಂತೆ ಕಾಣುವ ಫೋಟೊಶೂಟ್ ಅನ್ನು ಜಾನ್ಹವಿ ಮಾಡಿಸಿಕೊಂಡಿದ್ದಾರೆ.

ಚಿತ್ರದಂತೆ ಕಾಣುವ ಫೋಟೊಶೂಟ್ ಅನ್ನು ಜಾನ್ಹವಿ ಮಾಡಿಸಿಕೊಂಡಿದ್ದಾರೆ.

3 / 8
ಭಿನ್ನ ಭಿನ್ನ ಮಾದರಿಯ ಉಡುಗೆಗಳನ್ನು ಜಾನ್ಹವಿ ಟ್ರೈ ಮಾಡುತ್ತಲೇ ಇರುತ್ತಾರೆ.

ಭಿನ್ನ ಭಿನ್ನ ಮಾದರಿಯ ಉಡುಗೆಗಳನ್ನು ಜಾನ್ಹವಿ ಟ್ರೈ ಮಾಡುತ್ತಲೇ ಇರುತ್ತಾರೆ.

4 / 8
ಪೇಂಟಿಗ್​ನಂತೆ ಕಾಣುತ್ತಿದೆ ಜಾನ್ಹವಿಯ ಚಿತ್ರ, ಚಿತ್ರದಲ್ಲಿ ತೊಟ್ಟಿರುವ ಉಡುಗೆ.

ಪೇಂಟಿಗ್​ನಂತೆ ಕಾಣುತ್ತಿದೆ ಜಾನ್ಹವಿಯ ಚಿತ್ರ, ಚಿತ್ರದಲ್ಲಿ ತೊಟ್ಟಿರುವ ಉಡುಗೆ.

5 / 8
ಜಾನ್ಹವಿ ಕಪೂರ್ ಬಾಲಿವುಡ್​ನ ಬಹು ಬೇಡಿಕೆಯ ಯುವನಟಿ

ಜಾನ್ಹವಿ ಕಪೂರ್ ಬಾಲಿವುಡ್​ನ ಬಹು ಬೇಡಿಕೆಯ ಯುವನಟಿ

6 / 8
ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದ್ದಾರೆ ಜಾನ್ಹವಿ ಕಪೂರ್.

ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದ್ದಾರೆ ಜಾನ್ಹವಿ ಕಪೂರ್.

7 / 8
ಜೂ ಎನ್​ಟಿಆರ್ ನಟನೆಯ 'ದೇವರ' ಸಿನಿಮಾದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.

ಜೂ ಎನ್​ಟಿಆರ್ ನಟನೆಯ 'ದೇವರ' ಸಿನಿಮಾದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.

8 / 8
ಅಖಿಲ್ ಅಕ್ಕಿನೇನಿ ನಟನೆಯ ಮುಂದಿನ ಸಿನಿಮಾಕ್ಕೂ ಜಾನ್ಹವಿಯೇ ನಾಯಕಿ ಎನ್ನಲಾಗುತ್ತಿದೆ.

ಅಖಿಲ್ ಅಕ್ಕಿನೇನಿ ನಟನೆಯ ಮುಂದಿನ ಸಿನಿಮಾಕ್ಕೂ ಜಾನ್ಹವಿಯೇ ನಾಯಕಿ ಎನ್ನಲಾಗುತ್ತಿದೆ.

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us