Megha Shetty: ಗುರುತು ಸಿಗದಷ್ಟು ಬದಲಾದ ನಟಿ ಮೇಘಾ ಶೆಟ್ಟಿ; ಹೊಸ ಅವತಾರ ನೋಡಿ ನೆಟ್ಟಿಗರು ಫಿದಾ

Edited By:

Updated on: Jul 10, 2023 | 8:05 AM

ಮೇಘಾ ಶೆಟ್ಟಿ ಹೊಸ ಅವತಾರದಲ್ಲಿ ಫ್ಯಾನ್ಸ್ ಎದುರು ಬಂದಿದ್ದಾರೆ. ಅವರ ಹೊಸ ಅವತಾರ ಎಲ್ಲರ ಗಮನ ಸೆಳೆದಿದೆ.

1 / 7
ನಟಿ ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ತೊರೆದ ಬಳಿಕ ಹಿರಿತೆರೆಯಲ್ಲೇ ಬ್ಯುಸಿ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಅದಕ್ಕೆ ಬೇಕಿರುವ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದಾರೆ.

ನಟಿ ಮೇಘಾ ಶೆಟ್ಟಿ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ ತೊರೆದ ಬಳಿಕ ಹಿರಿತೆರೆಯಲ್ಲೇ ಬ್ಯುಸಿ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಅದಕ್ಕೆ ಬೇಕಿರುವ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದಾರೆ.

2 / 7

ಈ ಮಧ್ಯೆ ಮೇಘಾ ಶೆಟ್ಟಿ ಹೊಸ ಹೊಸ ಫೋಟೋಗಳ ಮೂಲಕ ಮಿಂಚುತ್ತಿದ್ದಾರೆ. ಅವರ ಹೊಸ ಫೋಟೋಗಳು ಎಲ್ಲರ ಗಮನ ಸೆಳೆಯುವಂತಿದೆ.

3 / 7

ಮೇಘಾ ಶೆಟ್ಟಿ ಹೊಸ ಅವತಾರದಲ್ಲಿ ಫ್ಯಾನ್ಸ್ ಎದುರು ಬಂದಿದ್ದಾರೆ. ಅವರ ಹೊಸ ಅವತಾರ ಎಲ್ಲರ ಗಮನ ಸೆಳೆದಿದೆ.

4 / 7

ತಲೆ ಕೂದಲು ಸಖತ್ ಕರ್ಲಿ ಆಗಿದೆ. ನೀಲಿ ಬಣ್ಣದ ಬಟ್ಟೆಯಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

5 / 7

ಮೇಘಾ ಶೆಟ್ಟಿ ಕಿರುತೆರೆ ಮೂಲಕ ಜನಪ್ರಿಯತೆ ಪಡೆದವರು. ನಂತರ ಸಿನಿಮಾಗಳಲ್ಲೂ ಅವರು ನಟಿಸಿದರು. ‘ತ್ರಿಬಲ್ ರೈಡಿಂಗ್’ ಮೊದಲಾದ ಚಿತ್ರಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.

6 / 7

ಸದ್ಯ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

7 / 7

ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ

TV9 Web

TV9 Kannada

Read More
Loading...
Unable to load recommendations.
Follow Us