ದೇವಸ್ಥಾನದ ಕಸ ಗುಡಿಸಿದ ಕಂಗನಾ ರನೌತ್ ಮೇಲೆ ಟೀಕಾಪ್ರಹಾರ: ಯಾಕೆ?

Updated on: Jan 21, 2024 | 9:56 PM

Kangana Ranaut: ನಟಿ ಕಂಗನಾ ರನೌತ್ ಇತ್ತೀಚೆಗಷ್ಟೆ ಪೊರಕೆ ಹಿಡಿದು ದೇವಾಲಯ ಸ್ವಚ್ಛ ಮಾಡಿದ್ದಾರೆ. ಆದರೆ ಇದರಿಂದಾಗಿ ತೀವ್ರ ಟೀಕೆ ಹಾಗೂ ಟ್ರೋಲ್​ಗೆ ಗುರಿಯಾಗಿದ್ದಾರೆ. ಕಾರಣವೇನು?

1 / 7
ಕಂಗನಾ ರನೌತ್ ತಮ್ಮನ್ನು ತಾವು ಹಲವು ಬಾರಿ ಸನಾತನಿಯೆಂದು ಹೇಳಿಕೊಂಡಿದ್ದಾರೆ. ಅಪ್ಪಟ ಹಿಂದೂ ಎಂದು ಕರೆದುಕೊಳ್ಳುತ್ತಾರೆ.

2 / 7
ಬಿಜೆಪಿಯ ಅಪ್ಪಟ ಬೆಂಬಲಿಗರೂ ಆಗಿರುವ ಕಂಗನಾ ರನೌತ್, ಹಿಂದೂ ಧರ್ಮದ ಬಗ್ಗೆ ಅವಕಾಶ ಸಿಕ್ಕಾಗೆಲ್ಲ ಜ್ಞಾನ ನೀಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

3 / 7
ಇತ್ತೀಚೆಗಷ್ಟೆ ನಟಿ ಕಂಗನಾ ರನೌತ್ ಅಯೋಧ್ಯೆಯ ಹನುಮಾನ್ ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

4 / 7
ಕಂಗನಾ ರನೌತ್, ದುಬಾರಿ ರೇಷಿಮೆ ಸೀರೆ ತೊಟ್ಟು, ಕಣ್ಣಿಗೆ ದುಬಾರಿ ಕನ್ನಡಕ, ಮೈಮೇಲಿ ಲಕ್ಷಾಂತರ ಮೌಲ್ಯದ ಆಭರಣ ಧರಿಸಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

5 / 7
ನಟಿ ಕಂಗನಾ ರನೌತ್ ಸ್ವತಃ ಪೊರಕೆ ಹಿಡಿದು ದೇವಾಲಯ ಸ್ವಚ್ಛತೆ ಮಾಡಿದರು. ಅದರ ವಿಡಿಯೋ ವೈರಲ್ ಆಗಿದ್ದು ಕಂಗನಾ ನಡೆಗೆ ಟೀಕೆ ವ್ಯಕ್ತವಾಗಿದೆ.

6 / 7
ಕಂಗನಾ, ತಮ್ಮ ಶ್ರೀಮಂತಿಕೆ ತೋರಲು ಸ್ವಚ್ಛತಾ ಕಾರ್ಯ ಮಾಡಿದ್ದಾರೆಯೇ ಹೊರತು, ಭಕ್ತೆಯಾಗಿ ಮಾಡಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

7 / 7
ಕಂಗನಾ ರನೌತ್​ಗೆ ಟೀಕೆ, ಟ್ರೋಲ್ ಹೊಸದೇನೂ ಅಲ್ಲ. ಈ ಹಿಂದೆ ತಮ್ಮ ಹೇಳಿಕೆಗಳಿಗೆ ಹಲವು ಬಾರಿ ಕಂಗನಾ ಟೀಕೆಗೆ ಒಳಗಾಗಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us