ಚಿರತೆ ಮೈಬಣ್ಣದ ಡ್ರೆಸ್ ಹಾಕಿ ಮಿಂಚಿದ ನಟಿ ಶ್ರೀಲೀಲಾ

| Updated By: ರಾಜೇಶ್ ದುಗ್ಗುಮನೆ

Updated on: Jul 29, 2022 | 6:59 PM

ಬಹುತೇಕ ನಟಿಯರು ತಮ್ಮ ಗ್ಲಾಮರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಶ್ರೀಲೀಲಾ ಕೂಡ ಹೊರತಾಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಪೋಸ್ಟ್​ ಮಾಡುತ್ತಾ ಇರುತ್ತಾರೆ.

1 / 5
ಶ್ರೀಲಿಲಾ ಅವರು ಕನ್ನಡದ ನಟಿ. ಈಗ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಟಾಲಿವುಡ್​ನಲ್ಲಿ ಒಂದರ ಮೇಲಂತೆ ಒಂದು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ.

2 / 5
ಬಹುತೇಕ ನಟಿಯರು ತಮ್ಮ ಗ್ಲಾಮರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಶ್ರೀಲೀಲಾ ಕೂಡ ಹೊರತಾಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಪೋಸ್ಟ್​ ಮಾಡುತ್ತಾ ಇರುತ್ತಾರೆ.

ಬಹುತೇಕ ನಟಿಯರು ತಮ್ಮ ಗ್ಲಾಮರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಶ್ರೀಲೀಲಾ ಕೂಡ ಹೊರತಾಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಪೋಸ್ಟ್​ ಮಾಡುತ್ತಾ ಇರುತ್ತಾರೆ.

3 / 5
ಶ್ರೀಲೀಲಾ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಮಧ್ಯೆ ಹೊಸ ಫೋಟೋಶೂಟ್​ ಮಾಡಿಸಿದ್ದಾರೆ.

4 / 5
ಚಿರತೆ ಮೈಬಣ್ಣದ ಉಡುಗೆ ಧರಿಸಿ ಶ್ರೀಲೀಲಾ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ. ಈ ಫೋಟೋವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

5 / 5
ಶ್ರೀಲೀಲಾ ನಟನೆಯ ‘ಬೈ ಟೂ ಲವ್’ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾದಲ್ಲಿ ಧನ್ವೀರ್​ಗೆ ಜತೆಯಾಗಿ ಅವರು ನಟಿಸಿದ್ದಾರೆ. ಸದ್ಯ, ಮೂರು ಚಿತ್ರಗಳು ಅವರ ಕೈಯಲ್ಲಿ ಇವೆ.