ತಾಜ್​ಮಹಲ್​ ಎದುರು ನಿಂತು ಪೋಸ್ ನೀಡಿದ ನಟಿ ಸಾರಾ ಅಣ್ಣಯ್ಯ

| Updated By: ರಾಜೇಶ್ ದುಗ್ಗುಮನೆ

Updated on: Sep 23, 2022 | 4:51 PM

ಸಾರಾ ಅಣ್ಣಯ್ಯ ಅವರು ಮೊದಲು ಲಡಾಖ್​ಗೆ ತೆರಳಿದ್ದರು. ಈಗ ಅವರು ತಾಜ್​​ಮಹಲ್​ಗೆ ಭೇಟಿ ನೀಡಿದ್ದಾರೆ. ಪ್ರೀತಿಯ ಸಂಕೇತವಾದ ಕೆಂಪು ಬಣ್ಣದ ಉಡುಗೆ ತೊಟ್ಟು ಈ ಮಹಲಿನ ಎದುರು ಪೋಸ್ ನೀಡಿದ್ದಾರೆ.

1 / 5
ನಟಿ ಸಾರಾ ಅಣ್ಣಯ್ಯ ಅವರು ವೆಕೇಶನ್​ಮೂಡ್​ನಲ್ಲಿದ್ದಾರೆ. ಧಾರಾವಾಹಿ ಕೆಲಸಗಳಿಂದ ಬ್ರೇಕ್ ಪಡೆದುಕೊಂಡು ಟ್ರಿಪ್ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

2 / 5
ಸಾರಾ ಅಣ್ಣಯ್ಯ ಅವರು ಮೊದಲು ಲಡಾಖ್​ಗೆ ತೆರಳಿದ್ದರು. ಈಗ ಅವರು ತಾಜ್​​ಮಹಲ್​ಗೆ ಭೇಟಿ ನೀಡಿದ್ದಾರೆ. ಪ್ರೀತಿಯ ಸಂಕೇತವಾದ ಕೆಂಪು ಬಣ್ಣದ ಉಡುಗೆ ತೊಟ್ಟು ಈ ಮಹಲಿನ ಎದುರು ಪೋಸ್ ನೀಡಿದ್ದಾರೆ.

ಸಾರಾ ಅಣ್ಣಯ್ಯ ಅವರು ಮೊದಲು ಲಡಾಖ್​ಗೆ ತೆರಳಿದ್ದರು. ಈಗ ಅವರು ತಾಜ್​​ಮಹಲ್​ಗೆ ಭೇಟಿ ನೀಡಿದ್ದಾರೆ. ಪ್ರೀತಿಯ ಸಂಕೇತವಾದ ಕೆಂಪು ಬಣ್ಣದ ಉಡುಗೆ ತೊಟ್ಟು ಈ ಮಹಲಿನ ಎದುರು ಪೋಸ್ ನೀಡಿದ್ದಾರೆ.

3 / 5
ಸಾರಾ ಅಣ್ಣಯ್ಯ ಅವರ ಫೋಟೋಗಳನ್ನು ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರು ಧರಿಸಿರುವ ಕೆಂಪು ಬಣ್ಣದ ಉಡುಗೆ ಎಲ್ಲರ ಕಣ್ಣು ಕುಕ್ಕಿದೆ.

4 / 5
ಸಾರಾ ‘ಕನ್ನಡತಿ’ ಧಾರಾವಾಹಿ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ವರುಧಿನಿ ಎಂದೇ ಫೇಮಸ್ ಆದರು. ಅವರ ಪಾತ್ರ ನೆಗೆಟಿವ್ ಶೇಡ್​ನಲ್ಲಿದೆ.

5 / 5
ಸಾರಾ

ಸಾರಾ