Karnataka Lok Sabha Results 2024 Live Updates: ರಾಮುಲು ಸೋಲು – ಸೋಮಣ್ಣಗೆ ಭರ್ಜರಿ ಮುನ್ನಡೆ, ಚೌಟ ನಾಗಾಲೋಟ

|

Updated on: Jun 04, 2024 | 1:23 PM

ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​ಗೆ​ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್​​ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.

1 / 10
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ - ಮತ ಎಣಿಕೆಯಲ್ಲಿ ಆರಂಭದಿಂದಲು ಮುನ್ನಡೆ ಕಾಯ್ದುಕೊಂಡ ಡಾ.ಕೆ.ಸುಧಾಕರ್.  ಆರಂಭದಿಂದಲೂ ಮುನ್ನಡೆ ಹಿನ್ನೆಲೆ ಅಭ್ಯರ್ಥಿ ಮುಖದಲ್ಲಿ ಮಂದಹಾಸ.  ನಗು ಮುಖದೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಗಡೆ ಬಂದ ಡಾ.ಕೆ.ಸುಧಾಕರ್.  ಮಾಧ್ಯಮ ಪ್ರತಿನಿಧಿಗಳಿಂದ ಲೀಡ್ ಅಂತರ ತಿಳಿದುಕೊಂಡು ಸಂತಸಗೊಂಡ ಸುಧಾಕರ್.  ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ.

2 / 10
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ BJP 16, ಕಾಂಗ್ರೆಸ್​ಗೆ 10 ಸ್ಥಾನ -ಜೆಡಿಎಸ್ 2 ಸ್ಥಾನಗಳ ಮುನ್ನಡೆಯಲ್ಲಿದೆ.

3 / 10
ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್​​ ಅಧಿನಾಯಕ ಹೆಚ್​ ಡಿ ಕುಮಾರಸ್ವಾಮಿಗೆ ನಿರ್ಮಲಾನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಲಾನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.

4 / 10
ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ, ಯದುವೀರ ಒಡೆಯರ್​ಗೆ  48318 ಮತಗಳ ಮುನ್ನಡೆ. ಯದುವೀರಗೆ 197069 ಮತ, ಲಕ್ಷ್ಮಣಗೆ 148751 ಮತ

5 / 10
ಶಿವಮೊಗ್ಗ  ಲೋಕಸಭೆ ಕ್ಷೇತ್ರದ ಮತ ಎಣಿಕೆ. ಮತ ಎಣಿಕೆ ಆರಂಭ  ಆಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ  ಟೆಂಪಲ್ ರನ್. ಶಿವಮೊಗ್ಗದ ರವೀಂದ್ರ ನಗರ ಗಣೇಶ ದೇವಸ್ಥಾನ... ಕೋಟೆ ಆಂಜನೇಯ ದೇವಸ್ಥಾನ... ತಿಲಕ ನಗರದ  ರಾಘವೇಂದ್ರ ಮಠಕ್ಕೆ  ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

6 / 10
ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​ಗೆ​ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್​​ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.

ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ 81572 ಮತ ಪಡೆದು ಮುನ್ನಡೆ ಸಾಧಿಸಿರುವ ಡಾ.ಮಂಜುನಾಥ್. ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್​ಗೆ​ ಹಿನ್ನಡೆ, 52,363 ಮತ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್- ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಜೆಡಿ ಎಸ್​​ ಕುಮಾರಸ್ವಾಮಿಗೆ ನಿರ್ಮಾಲನಂದ ಸ್ವಾಮೀಜಿ ಸನ್ಮಾನ ಮಾಡಿದರು. ನಿರ್ಮಾಲನಂದ ಸ್ವಾಮೀಜಿ ಅವರಿಗೂ ಸಹ ಕುಮಾರಸ್ವಾಮಿ ಇಂದ ಸನ್ಮಾನ ಮಾಡಲಾಯ್ತು.

7 / 10
19071 ಮತ ಪಡೆದು ಶ್ರೇಯಸ್‌ ಪಟೇಲ್ ಮುನ್ನಡೆ - ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಹಿನ್ನಡೆ- ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ಗೆ 13089 ಮತ -

ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ‌ಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ‌. ಫಲಿತಾಂಶ ನೋಡಲಾಗದೆ ಪರಿತಪಿಸುತ್ತಿರೋ ಪ್ರಜ್ವಲ್ ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡದ ಎಸ್ಐಟಿ. ಟಿವಿ ಇಲ್ದೆ ಸೆಲ್ ನಲ್ಲಿ ಸೈಲೆಂಟಾಗಿ ಕುಳಿತ ಪ್ರಜ್ವಲ್. ಕೋರ್ಟ್ ಅನುಮತಿ ಬೇಕೆಂದು ಟಿವಿ ವ್ಯವಸ್ಥೆಗೆ ನಿರಾಕರಿಸಿರೋ ಎಸ್ಐಟಿ. ಹೀಗಾಗಿ ರಿಸಲ್ಟ್ ವಿಚಾರ ಗೊತ್ತಾಗದೇ ಫುಲ್ ಟೆನ್ಷನ್. ಫಲಿತಾಂಶ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಪ್ರಜ್ವಲ್. ಕೋರ್ಟ್ ನಲ್ಲಿ ಮನವಿ ಮಾಡಿದ್ದ ಪ್ರಜ್ವಲ್ ರೇವಣ್ಣ‌.

19071 ಮತ ಪಡೆದು ಶ್ರೇಯಸ್‌ ಪಟೇಲ್ ಮುನ್ನಡೆ - ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಹಿನ್ನಡೆ- ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ಗೆ 13089 ಮತ - ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ‌ಗೆ ಇಲ್ಲ ಫಲಿತಾಂಶ ನೋಡುವ ಭಾಗ್ಯ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ‌. ಫಲಿತಾಂಶ ನೋಡಲಾಗದೆ ಪರಿತಪಿಸುತ್ತಿರೋ ಪ್ರಜ್ವಲ್ ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡದ ಎಸ್ಐಟಿ. ಟಿವಿ ಇಲ್ದೆ ಸೆಲ್ ನಲ್ಲಿ ಸೈಲೆಂಟಾಗಿ ಕುಳಿತ ಪ್ರಜ್ವಲ್. ಕೋರ್ಟ್ ಅನುಮತಿ ಬೇಕೆಂದು ಟಿವಿ ವ್ಯವಸ್ಥೆಗೆ ನಿರಾಕರಿಸಿರೋ ಎಸ್ಐಟಿ. ಹೀಗಾಗಿ ರಿಸಲ್ಟ್ ವಿಚಾರ ಗೊತ್ತಾಗದೇ ಫುಲ್ ಟೆನ್ಷನ್. ಫಲಿತಾಂಶ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದ ಪ್ರಜ್ವಲ್. ಕೋರ್ಟ್ ನಲ್ಲಿ ಮನವಿ ಮಾಡಿದ್ದ ಪ್ರಜ್ವಲ್ ರೇವಣ್ಣ‌.

8 / 10
ದಕ್ಷಿಣ ಕನ್ನಡ ಐದನೇ ಸುತ್ತಿನ ಮತ ಎಣಿಕೆ ಆರಂಭ, ಬ್ರಿಜೇಶ್ ಚೌಟ - ಬಿಜೆಪಿ - 1,88,203 ಪದ್ಮರಾಜ್ ಆರ್ ಪೂಜಾರಿ - ಕಾಂಗ್ರೆಸ್ - 1,54,192. ಅಂತರ - 34,011. ನೋಟಾ - 6,240

9 / 10

ಬೆಳಗಾವಿಯಲ್ಲಿ  6 ಸುತ್ತುಗಳಲ್ಲಿ ಶೆಟ್ಟರ್​ಗೆ ಮುನ್ನಡೆ,  ಮೃಣಾಲ್‌ ಹೊರಗೆ - ಬೆಳಗಾವಿಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ, ನಿರಂತರ 6 ಸುತ್ತುಗಳಲ್ಲಿ ಶೆಟ್ಟರ್​ಗೆ ಮುನ್ನಡೆ ಹಿನ್ನೆಲೆ, ಮತ ಕೇಂದ್ರದಿಂದ ಹೊರಗೆ ತೆರಳಿದ ಮೃಣಾಲ್‌ ಹೆಬ್ಬಾಳ್ಕರ್‌.

10 / 10
ತೂಗುಯ್ಯಾಲೆಯಲ್ಲಿ ಸಂಸತ್ತು? 
 ಬಿಜೆಪಿಗೆ ಸಮಬಲದ ಫೈಟ್​ ನೀಡ್ತಿರುವ INDIA ಒಕ್ಕೂಟ - ಎಐಸಿಸಿ ಕಚೇರಿಯಲ್ಲಿ ಒಗ್ಗೂಡುತ್ತಿರುವ ಹೆಚ್ಚಿನ ಕಾರ್ಯಕರ್ತರು - ಬಹುತೇಕ 260 ಕ್ಷೇತ್ರಗಳಲ್ಲಿ ಎನ್​ಡಿಎ, INDIA ಒಕ್ಕೂಟ ಫೈಟ್ - ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಘೋಷಣೆ - ದೆಹಲಿ ಎಐಸಿಸಿ ಕಚೇರಿ ಬಳಿ ಕೂಗುತ್ತಿರುವ ‘ಕೈ’ ಕಾರ್ಯಕರ್ತರು
ಆಂದ್ರ ಅಸೆಂಬ್ಲಿ: ಜಗನ್​ ಗೆ ಭಾರೀ ಸೋಲು

ತೂಗುಯ್ಯಾಲೆಯಲ್ಲಿ ಸಂಸತ್ತು? ಬಿಜೆಪಿಗೆ ಸಮಬಲದ ಫೈಟ್​ ನೀಡ್ತಿರುವ INDIA ಒಕ್ಕೂಟ - ಎಐಸಿಸಿ ಕಚೇರಿಯಲ್ಲಿ ಒಗ್ಗೂಡುತ್ತಿರುವ ಹೆಚ್ಚಿನ ಕಾರ್ಯಕರ್ತರು - ಬಹುತೇಕ 260 ಕ್ಷೇತ್ರಗಳಲ್ಲಿ ಎನ್​ಡಿಎ, INDIA ಒಕ್ಕೂಟ ಫೈಟ್ - ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿದೆ ಎಂದು ಘೋಷಣೆ - ದೆಹಲಿ ಎಐಸಿಸಿ ಕಚೇರಿ ಬಳಿ ಕೂಗುತ್ತಿರುವ ‘ಕೈ’ ಕಾರ್ಯಕರ್ತರು ಆಂದ್ರ ಅಸೆಂಬ್ಲಿ: ಜಗನ್​ ಗೆ ಭಾರೀ ಸೋಲು

Published On - 10:28 am, Tue, 4 June 24