Keerthy Suresh: ಹಠಾತ್ತನೆ ಗ್ಲಾಮರಸ್ ಅವತಾರ ತಾಳಿದ ನಟಿ ಕೀರ್ತಿ ಸುರೇಶ್
Keerthy Suresh: ಸಾಧಾರಣವಾದ ಉಡುಗೊರೆಗಳನ್ನು ತೊಟ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಕೀರ್ತಿ ಸುರೇಶ್, ಹಠಾತ್ತನೆ ಗ್ಲಾಮರಸ್ ಉಡುಗೆ ತೊಟ್ಟು ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.
1 / 7
ಸಾಂಪ್ರದಾಯಿಕ ಉಡುಗೆಗಳನ್ನು ಹೆಚ್ಚಾಗಿ ಧರಿಸುತ್ತಿದ್ದ ನಟಿ ಕೀರ್ತಿ ಸುರೇಶ್ ಗ್ಲಾಮರಸ್ ಉಡುಗೆ ತೊಟ್ಟಿದ್ದಾರೆ.
2 / 7
ಗ್ಲಾಮರಸ್ ಉಡುಗೆ ತೊಟ್ಟು ಹೊಸ ಫೋಟೊಶೂಟ್ ಮಾಡಿಸಿಕೊಂಡಿರುವ ಕೀರ್ತಿ ಸುರೇಶ್.
3 / 7
ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡಿದ್ದಾರೆ.
4 / 7
ಕೀರ್ತಿ ಸುರೇಶ್ ಸಾಮಾನ್ಯವಾಗಿ ಗ್ಲಾಮರಸ್ ಅಲ್ಲದ ಬಹುತೇಕ ಮಹಿಳೆಯರು ತೊಡುವ ಉಡುಗೆಗಳನ್ನಷ್ಟೆ ತೊಡುತ್ತಾರೆ.
5 / 7
ಕೀರ್ತಿ ಸುರೇಶ್, ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಮೊದಲಿಗರು. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಜಯಿಸಿದ್ದಾರೆ.
6 / 7
ಕಲಾತ್ಮಕ, ಕಮರ್ಶಿಯಲ್, ಬ್ರಿಜ್ ಸಿನಿಮಾಗಳು ಯಾವುದೇ ಮಾದರಿಯ ಸಿನಿಮಾಗಳಿಗೂ ಹೊಂದಿಕೆ ಆಗುತ್ತಾರೆ ಕೀರ್ತಿ.
7 / 7
ಪ್ರಸ್ತುತ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಬಾಲಿವುಡ್ ಪ್ರವೇಶವನ್ನು ಕೀರ್ತಿ ಮಾಡಲಿದ್ದಾರೆ.