ವಿಶೇಷವಾದವರ ಜತೆ ವಿಮಾನಯಾನ ಮಾಡಿದ ನಟಿ ಕೀರ್ತಿ ಸುರೇಶ್

| Updated By: ರಾಜೇಶ್ ದುಗ್ಗುಮನೆ

Updated on: Jun 25, 2022 | 10:40 PM

ಅನೇಕ ಸೆಲೆಬ್ರಿಟಿಗಳಿಗೆ ಶ್ವಾನದ ಕ್ರೇಜ್ ಇದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಕೀರ್ತಿ ಸುರೇಶ್ ಕೂಡ ಹೊರತಾಗಿಲ್ಲ.

1 / 5
ನಟಿ ಕೀರ್ತಿ ಸುರೇಶ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷವಾದವರ ಜತೆ ಅವರು ವಿಮಾನಯಾನ ಮಾಡಿದ್ದಾರೆ. ಈ ಫೋಟೋಗಳು ಕೀರ್ತಿ ಸುರೇಶ್ ಫ್ಯಾನ್​ ಪೇಜ್​ಗಳಲ್ಲಿ ವೈರಲ್ ಆಗಿದೆ.

2 / 5
ಅನೇಕ ಸೆಲೆಬ್ರಿಟಿಗಳಿಗೆ ಶ್ವಾನದ ಕ್ರೇಜ್ ಇದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಕೀರ್ತಿ ಸುರೇಶ್ ಕೂಡ ಹೊರತಾಗಿಲ್ಲ.

ಅನೇಕ ಸೆಲೆಬ್ರಿಟಿಗಳಿಗೆ ಶ್ವಾನದ ಕ್ರೇಜ್ ಇದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಕೀರ್ತಿ ಸುರೇಶ್ ಕೂಡ ಹೊರತಾಗಿಲ್ಲ.

3 / 5
ಕೀರ್ತಿ ಸುರೇಶ್ ಅವರುNyke ಹೆಸರಿನ ಶ್ವಾನ ಸಾಕಿದ್ದಾರೆ. ಈ ಪುಟಾಣಿ ನಾಯಿಗೋಸ್ಕರ ಅವರು ಇನ್​ಸ್ಟಾಗ್ರಾಮ್ ಖಾತೆ ಕೂಡ ತೆರೆದಿದ್ದಾರೆ. ಈ ಖಾತೆಯನ್ನು ಬರೋಬ್ಬರಿ 37 ಸಾವಿರ ಜನರು ಹಿಂಬಾಲಿಸುತ್ತಿದ್ದಾರೆ.

4 / 5
ಈಗ ಈ ಶ್ವಾನದ ಜತೆ ಕೀರ್ತಿ ಸುರೇಶ್ ವಿಮಾನ ಹತ್ತಿದ್ದಾರೆ. Nykeಗೆ ಇದು ಮೊದಲ ವಿಮಾನ ಪ್ರಯಾಣ. ಹೀಗಾಗಿ, ಕೀರ್ತಿ ಸುರೇಶ್ ಅವರು ಸಖತ್ ಎಗ್ಸೈಟ್ ಆಗಿದ್ದಾರೆ. ಈ ಫೋಟೋಗಳು ಸಖತ್ ಕ್ಯೂಟ್ ಆಗಿ ಮೂಡಿ ಬಂದಿವೆ.

5 / 5
ಇತ್ತೀಚೆಗೆ ತೆರೆಗೆ ಬಂದ ‘ಸರ್ಕಾರು ವಾರಿ ಪಾಟ’ ಸಿನಿಮಾದಿಂದ ಕೀರ್ತಿ ಸುರೇಶ್​ಗೆ ಗೆಲುವು ಸಿಕ್ಕಿದೆ. ಈ ಗೆಲುವಿನಿಂದ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.