ಕಿನ್ಮೆಮೈ ಅಕ್ಕಿ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂಬ ದಾಖಲೆಯನ್ನು ಹೊಂದಿದ್ದು, ಪ್ರತಿ ಕೆಜಿಗೆ ಮಾರುಕಟ್ಟೆ ಬೆಲೆ ಅಂದಾಜು 15,000 ರೂ. ಸಾಮಾನ್ಯವಾಗಿ ತಲಾ 140 ಗ್ರಾಂನ ಆರು ಪ್ಯಾಕೆಟ್‌ಗಳನ್ನು ಹೊಂದಿರುವ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ, ಒಂದು ಬಾಕ್ಸ್‌ನ ಬೆಲೆ ಸುಮಾರು $155 (ಅಂದಾಜು ರೂ. 13,000).