ಕೋಲಾರ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು 1931ರಲ್ಲಿ ಆರಂಭವಾಗಿದೆ. ಸ್ವತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವತಂತ್ರ್ಯಾ ನಂತರವೂ ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಇಂದು ದೇಶ ಹಾಗೂ ವಿದೇಶಗಳಲ್ಲೂ ಉನ್ನತ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲಾ ಜನರಿಗೆ ದಾರಿದೀಪವಾದ ಈ ಕಾಲೇಜಿನ ಸ್ಥಿತಿ ಮಾತ್ರ ಇಂದಿಗೆ ಶೋಚನೀಯವಾಗಿದೆ.
ಹಳೆಯ ಕಟ್ಟಡ ಹಾಗೂ ಕಾಲೇಜಿನ ಕಾಂಪೌಂಡ್ ಬೀಳುವ ಹಂತದಲ್ಲಿತ್ತು, ಇಂಥ ಪರಿಸ್ಥಿತಿಯಲ್ಲಿದ್ದ ಕಾಲೇಜಿನ ಕಾಂಪೌಂಡ್ಗೆ ಕಾಯಕಲ್ಪ ಕೊಡುವ ಜೊತೆಗೆ ಕಾಲೇಜಿನಲ್ಲಿ ಶ್ರಮದಾನದ ಮೂಲಕ ಕಾಲೇಜನ್ನು ಶುಚಿಗೊಳಿಸುವ ಕೆಲಸವನ್ನು ಇದೇ ಕಾಲೇಜಿನಲ್ಲಿ ಓದಿ, ಕೋಲಾರದ ಎಸ್ಪಿಯಾಗಿ ಬಂದಿರುವ ಡಿ.ದೇವರಾಜ್ ಮಾಡಿದ್ದಾರೆ.
Kolar SP who is also an alumnus of the same college where the college was cleaned kolar news in kannada