ನಟಿ ಕೃಷಿ ತಾಪಂಡ ತಮ್ಮ ಕೆಲ ಬಿಂದಾಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕಾರಿನಲ್ಲಿ ಕೂತು ಬಿಂದಾಸ್ ಆಗಿ ಫೊಟೊಕ್ಕೆ ಫೋಸು ನೀಡಿದ್ದಾರೆ ಕೃಷಿ ತಾಪಂಡ
2015 ರಲ್ಲಿ ತಮಿಳು ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು ಕೃಷಿ ತಾಪಂಡ
ಆದರೆ ಕೃಷಿಗೆ ಹೆಸರು ಗಳಿಸಿಕೊಟ್ಟಿದ್ದು ಕನ್ನಡದ ಅಕಿರಾ ಸಿನಿಮಾ ಇದು ಬಿಡುಗಡೆ ಆಗಿದ್ದು 2016ರಲ್ಲಿ.
2020ರ ಲಂಕೆ ಸಿನಿಮಾದ ಬಳಿಕ ಕೃಷಿ ತಾಪಂಡ ಯಾವುದೇ ಸಿನಿಮಾಗಳಲ್ಲಿಯೂ ನಟಿಸಿಲ್ಲ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ ಕೃಷಿ ತಾಪಂಡ
ಇನ್ಸ್ಟಾಗ್ರಾಂನಲ್ಲಿ ಐದು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕೃಷಿ ತಾಪಂಡ ಹೊಂದಿದ್ದಾರೆ.