ವದಂತಿಯಿಂದ ಅಪ್ಸೆಟ್ ಆದ ಕೃತಿ ಶೆಟ್ಟಿ; ವೃತ್ತಿ ಜೀವನಕ್ಕೆ ದೊಡ್ಡ ಏಟು?

| Updated By: ರಾಜೇಶ್ ದುಗ್ಗುಮನೆ

Updated on: Feb 21, 2022 | 4:07 PM

ಚಿತ್ರರಂಗದಲ್ಲಿ ಹಿಟ್ ಆದ ನಂತರದಲ್ಲಿ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕೃತಿ ಬಗ್ಗೆ ಹರಿದಾಡಿರುವ ಸುದ್ದಿ ತುಂಬಾನೇ ಗಂಭೀರವಾದುದು.

1 / 5
ನಟಿ ಕೃತಿ ಶೆಟ್ಟಿ ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಮೊದಲ ಸಿನಿಮಾದಲ್ಲೇ ಯಶಸ್ಸು ಸಿಕ್ಕಿತು. ಇದರಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್​ ಸಿಕ್ಕಿದೆ. ಬ್ಯಾಕ್​ ಟು ಬ್ಯಾಕ್​ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಕೃತಿ.

2 / 5
ಚಿತ್ರರಂಗದಲ್ಲಿ ಹಿಟ್​ ಆದ ನಂತರದಲ್ಲಿ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕೃತಿ ಬಗ್ಗೆ ಹರಿದಾಡಿರುವ ಸುದ್ದಿ ತುಂಬಾನೇ ಗಂಭೀರವಾದುದು. ಈ ಕಾರಣಕ್ಕೆ ಅವರು ತುಂಬಾನೇ ಅಪ್ಸೆಟ್​ ಆಗಿದ್ದಾರೆ.

3 / 5
ಕೃತಿ ಶೆಟ್ಟಿಗೆ ಸೆಟ್​​ನಲ್ಲಿ ಶಿಸ್ತಿಲ್ಲ ಎನ್ನುವ ವಂದತಿ ಹುಟ್ಟಿಕೊಂಡಿದೆ. ‘ಅವರು ಸೆಟ್​ಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅವರಿಗಾಗಿ ಎಲ್ಲರೂ ಕಾಯುವಂತಾಗುತ್ತಿದೆ’ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು ಕೃತಿ ಶೆಟ್ಟಿ ಅವರನ್ನು ತುಂಬಾನೇ ಅಪ್ಸೆಟ್​ ಮಾಡಿದೆ. ತಮ್ಮ ಪಿಆರ್​ ತಂಡದವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

4 / 5
‘ನಟ/ನಟಿಯರ ಬಗ್ಗೆ ಹಲವು ವದಂತಿಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ, ಹೆಚ್ಚು ಆಲೋಚಿಸುವ ಅಗತ್ಯವಿಲ್ಲ’ ಎನ್ನುವ ಸೂಚನೆಯನ್ನು ಕೃತಿ ಶೆಟ್ಟಿಗೆ ಪಿಆರ್​ ತಂಡದವರು ನೀಡಿದ್ದಾರೆ ಎಂದು ವರದಿ ಆಗಿದೆ.

5 / 5
ಆದರೆ, ಕೃತಿ ಇಷ್ಟಕ್ಕೆ ಸುಮ್ಮನಾಗಿಲ್ಲ. ಈ ರೀತಿಯ ವದಂತಿಗಳು ಹುಟ್ಟಿಕೊಂಡರೆ ಅವರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ನೀಡಬಹುದು. ಮುಂದಿನ ದಿನಗಳಲ್ಲಿ ನಿರ್ಮಾಪಕರು ಇವರನ್ನು ಸಿನಿಮಾಗೆ ಹಾಕಿಕೊಳ್ಳದೆ ಇರಲೂ ಬಹುದು. ಹೀಗಾಗಿ, ಅವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.