Kannada News Photo gallery Kushboo Sundar share her hair photo and says Verified People make hair contact before they make an eye contact
ಖುಷ್ಬೂ ಕೂದಲ ಮೇಲೆ ಎಲ್ಲರಿಗೂ ಕಣ್ಣು; ನಟಿಯ ಹೊಸ ದೂರು
ಇತ್ತೀಚೆಗೆ ಖುಷ್ಬೂ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ತಲೆ ಕೂದಲ ಬಿಚ್ಚಿಕೊಂಡಿದ್ದಾರೆ. ಇದಕ್ಕೆ ಅವರು ಒಂದು ಕ್ಯಾಪ್ಶನ್ ನೀಡಿದ್ದಾರೆ.