Kannada News Photo gallery Latest FD rates update in Kannada Banks with higher interest rates of up to 9 percent on fixed deposits Latest personal finance and business news in Kannada
FD Rates: ಎಫ್ಡಿಗೆ ಶೇ 8ರಿಂದ 9ರ ವರೆಗೆ ಬಡ್ಡಿ ನೀಡುತ್ತಿವೆ ಈ ಬ್ಯಾಂಕ್ಗಳು
ಆರ್ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ವಿವಿಧ ಬ್ಯಾಂಕ್ಗಳೂ ಸಾಲದ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಸ್ಥಿರ ಠೇವಣಿ ಅಥವಾ ಎಫ್ಡಿ ಮೇಲೆ ಶೇಕಡಾ 8ರಿಂದ 9ರ ವರೆಗೆ ಬಡ್ಡಿ ನೀಡುವ ಬ್ಯಾಂಕ್ಗಳ ವಿವರ ಇಲ್ಲಿದೆ.