ನಿಮ್ಮ ಜನ್ಮ ದಿನಾಂಕದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ; ಹೀಗಿದೆ ನೋಡಿ ನಿಮ್ಮ ವ್ಯಕ್ತಿತ್ವ
TV9 Web | Updated By: Rakesh Nayak Manchi
Updated on:
Aug 22, 2022 | 5:20 PM
ಪ್ರತಿಯೊಬ್ಬ ವ್ಯಕ್ತಿಯು ಹಲವಾರು ರೀತಿಯಲ್ಲಿ ಭಿನ್ನವಾಗಿರುತ್ತಾನೆ. ಇದನ್ನು ಅವರವರ ಜನ್ಮ ದಿನಾಂಕದ ಮೂಲಕ ತಿಳಿದುಕೊಳ್ಳಬಹುದು. ಈ ಬಗ್ಗೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ ತಜ್ಞರಾದ ಸಿದ್ಧಾರ್ತ್ ಎಸ್ ಕುಮಾರ್ ಅವರು ವಿವರಿಸಿದ್ದಾರೆ.
1 / 11
ಪ್ರಪಂಚದಾದ್ಯಂತದ ಜನರ ಸಾಮ್ಯತೆಗಳನ್ನು ಇಣುಕಿ ನೋಡುವ ಒಂದು ಮಾರ್ಗವೆಂದರೆ ಅವರ ಜನ್ಮ ದಿನಾಂಕ. 'ದಿನಾಂಕ'ದ ಒಂದೇ ಅಂಕಿಯ ಮೊತ್ತವನ್ನು ಜನ್ಮ ಸಂಖ್ಯೆ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ ತಜ್ಞರಾದ ಸಿದ್ಧಾರ್ತ್ ಎಸ್ ಕುಮಾರ್ ಅವರು ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮ ವ್ಯಕ್ತಿತ್ವವು ಏನು ಹೇಳುತ್ತದೆ ಎಂಬುದನ್ನು ವಿವರಿಸಿದ್ದಾರೆ.
2 / 11
ಒಬ್ಬ ವ್ಯಕ್ತಿಯು ಯಾವುದೇ ತಿಂಗಳ 14 ರಂದು ಜನಿಸಿದರೆ, ಜನ್ಮ ಸಂಖ್ಯೆ 5 ಆಗಿರುತ್ತದೆ (1+4). ನೀವು 29ನೇ ತಾರೀಕು ಅಥವಾ 28ನೇ ತಾರೀಕಿನಿಂದು ಹುಟ್ಟಿದವರಾದರೆ ಈ ಎರಡೂ ಸಂಖ್ಯೆಗಳನ್ನು ಒಟ್ಟಿಗೆ ಸೇರಿಸಿ ಅಂದರೆ 2+9=11, 1+1=2, ನಿಮ್ಮಸಂಖ್ಯೆ2. ನಿಮ್ಮ ಹುಟ್ಟಿದ ಸಂಖ್ಯೆಗೆ ಅನುಸಾರವಾಗಿ ನಿಮ್ಮ ಗುಣಗಳು ಏನು ಎಂಬುದನ್ನು ನೋಡೋಣ.
3 / 11
Lifestyle Your personality can be known by your date of birth explanation given by numerologist
4 / 11

5 / 11

6 / 11

7 / 11

8 / 11

9 / 11

10 / 11

11 / 11