Sitara Ghattamaneni: ಕ್ಯೂಟ್​ ಫೋಟೋದಲ್ಲಿ ಮಿಂಚಿದ ಮಹೇಶ್ ಬಾಬು ಮಗಳು ಸಿತಾರಾ

Edited By:

Updated on: Sep 07, 2022 | 6:47 PM

ಸಿತಾರಾಗೆ ಈಗಿನ್ನು 10 ವರ್ಷ ವಯಸ್ಸು. ಆಗಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅವಳು ಕಾಣಿಸಿಕೊಂಡಿದ್ದಳು.

1 / 5
ಮಹೇಶ್ ಬಾಬು ಮಗಳು ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾಳೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವಳಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವಳು ಹಂಚಿಕೊಳ್ಳುವ ಹೊಸ ಫೋಟೋಸ್​ಗಾಗಿ ಫ್ಯಾನ್ಸ್ ಕಾದಿರುತ್ತಾರೆ.

ಮಹೇಶ್ ಬಾಬು ಮಗಳು ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾಳೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವಳಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವಳು ಹಂಚಿಕೊಳ್ಳುವ ಹೊಸ ಫೋಟೋಸ್​ಗಾಗಿ ಫ್ಯಾನ್ಸ್ ಕಾದಿರುತ್ತಾರೆ.

2 / 5

ಸಿತಾರಾಗೆ ಈಗಿನ್ನು 10 ವರ್ಷ ವಯಸ್ಸು. ಆಗಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾಳೆ. ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅವಳು ಕಾಣಿಸಿಕೊಂಡಿದ್ದಳು.

3 / 5

ಸಿತಾರಾ ಯೂಟ್ಯೂಬ್ ಚಾನೆಲ್ ಹೊಂದಿದ್ದಾಳೆ. ಈ ಮೂಲಕ ಹಲವು ಸೆಲೆಬ್ರಿಟಿಗಳ ಸಂದರ್ಶನವನ್ನು ಅವಳು ಮಾಡುತ್ತಾಳೆ. ಈ ಕಾರಣದಿಂದಲೂ ಸಿತಾರಾ ಫೇಮಸ್ ಆಗಿದ್ದಾಳೆ.

4 / 5

ಸಿತಾರಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾಳೆ. ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವಳು ಹಂಚಿಕೊಳ್ಳುತ್ತಾಳೆ.

5 / 5

ಮಹೇಶ್ ಬಾಬು ಮಗಳು ಸಿತಾರಾ

Loading...
Unable to load recommendations.
Follow Us