ಹೊಸ ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿರುವ ಮಾನ್ವಿತಾ; ಇಲ್ಲಿದೆ ಕ್ಯೂಟ್ ಫೋಟೋಸ್

|

Updated on: Aug 25, 2023 | 6:30 AM

ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಮಾನ್ವಿತಾ ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಈಗ ಮಾನ್ವಿತಾ ಅವರ ಹೊಸ ಫೋಟೋಗಳು ವೈರಲ್ ಆಗಿದ್ದು, ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

1 / 7
ಮೊದಲ ಸಿನಿಮಾದಲ್ಲೇ ಗೆಲುವು ಸಿಗೋದು ಎಂದರೆ ಅಷ್ಟು ಸುಲಭದ ಮಾತಲ್ಲ. ನಟಿ ಮಾನ್ವಿತಾ ಕಾಮತ್​ಗೆ ಮೊದಲ ಚಿತ್ರದಲ್ಲೇ ಭರ್ಜರಿ ಗೆಲುವು ಸಿಕ್ಕಿತು. 2015ರಲ್ಲಿ ರಿಲೀಸ್ ಆದ ‘ಕೆಂಡಸಂಪಿಗೆ’ ಚಿತ್ರದಿಂದ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಈಗಲೂ ಮಾನ್ವಿತಾ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ.

2 / 7
ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಮಾನ್ವಿತಾ ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಈಗ ಮಾನ್ವಿತಾ ಅವರ ಹೊಸ ಫೋಟೋಗಳು ವೈರಲ್ ಆಗಿದ್ದು, ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಮಾನ್ವಿತಾ ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಈಗ ಮಾನ್ವಿತಾ ಅವರ ಹೊಸ ಫೋಟೋಗಳು ವೈರಲ್ ಆಗಿದ್ದು, ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

3 / 7
ಮಾನ್ವಿತಾ ಅವರನ್ನು 5.37 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ.

4 / 7
2015ರಲ್ಲಿ ‘ಕೆಂಡಸಂಪಿಗೆ’ ರಿಲೀಸ್ ಆಯಿತು. ಗೌರಿ ಶೆಟ್ಟಿ ಹೆಸರಿನ ಪಾತ್ರವನ್ನು ಅವರು ನಿರ್ವಹಿಸಿದರು. ಸೂರಿ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ 2017ರಲ್ಲಿ ರಿಲೀಸ್ ಆದ ‘ಚೌಕ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರು.

5 / 7
2018ರಲ್ಲಿ ರಿಲೀಸ್ ಆದ ‘ಟಗರು’ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್, ಭಾವನಾ ಮೊದಲಾದವರು ನಟಿಸಿದ್ದರು. ಭಾವನಾ ತಂಗಿ ಪಾತ್ರದಲ್ಲಿ ಅವರು ನಟಿಸಿದರು. ಆ ಬಳಿಕ ‘ಟಗರು ಪುಟ್ಟಿ’ ಎಂದೇ ಫೇಮಸ್ ಆದರು.

6 / 7
ಈ ವರ್ಷ ಮಾನ್ವಿತಾ ಅವರ ತಾಯಿ ಮೃತಪಟ್ಟರು. ಎಷ್ಟೇ ಚಿಕಿತ್ಸೆ ನೀಡಿದರೂ ಅವರ ತಾಯಿ ಚೇತರಿಕೆ ಕಾಣಲೇ ಇಲ್ಲ. ಸೋನು ಸೂದ್ ಚ್ಯಾರಿಟಿ ಕೂಡ ಮಾನ್ವಿತಾ ತಾಯಿ ಸಹಾಯಕ್ಕೆ ಮುಂದಾಗಿತ್ತು. ಈಗ ನೋವು ಮರೆತು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

7 / 7
‘ರಾಜಸ್ಥಾನ್ ಡೈರೀಸ್’ ಸಿನಿಮಾದಲ್ಲಿ ಮಾನ್ವಿತಾ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ‘ಹ್ಯಾಪಿಲಿ ಮ್ಯಾರೀಡ್’ ಚಿತ್ರದಲ್ಲೂ ಮಾನ್ವಿತಾ ಅವರು ನಟಿಸುತ್ತಿದ್ದಾರೆ.