‘ನಾವು ಮಾತ್ರ’: ಚಿರಂಜೀವಿ ಜತೆಗಿನ ಹಳೆ ನೆನಪು ತೆರೆದಿಟ್ಟ ನಟಿ ಮೇಘನಾ ರಾಜ್​

Edited By:

Updated on: Sep 21, 2022 | 6:57 PM

ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಚಿರು ಜತೆ ತೆಗೆಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ. ‘ನಾವು ಮಾತ್ರ’ ಎಂದು ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ.

1 / 5
ನಟಿ ಮೇಘನಾ ರಾಜ್ ಅವರ ಬಾಳಲ್ಲಿ ಹಲವು ಏರಿಳಿತಗಳು ಉಂಟಾದವು. ಇವಗಳನ್ನು ದಾಟಿ ಮೇಘನಾ ರಾಜ್ ಮುಂದೆ ಬಂದಿದ್ದಾರೆ. ಮತ್ತೆ ಸಿನಿಮಾ ಕೆಲಸಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಟಿ ಮೇಘನಾ ರಾಜ್ ಅವರ ಬಾಳಲ್ಲಿ ಹಲವು ಏರಿಳಿತಗಳು ಉಂಟಾದವು. ಇವಗಳನ್ನು ದಾಟಿ ಮೇಘನಾ ರಾಜ್ ಮುಂದೆ ಬಂದಿದ್ದಾರೆ. ಮತ್ತೆ ಸಿನಿಮಾ ಕೆಲಸಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

2 / 5

ಮೇಘನಾ ರಾಜ್​ ಪತಿ ಚಿರಂಜೀವಿ ಸರ್ಜಾ ಅವರು ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ಘಟನೆ ಮೇಘನಾ ಅವರನ್ನು ಕುಗ್ಗಿಸಿತು.

3 / 5

ಚಿರು ನಿಧನ ಹೊಂದಿದ ಕೆಲವೇ ತಿಂಗಳಲ್ಲಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ರಾಯನ್ ಎಂದು ಮೇಘನಾ ಹೆಸರು ಇಟ್ಟಿದ್ದಾರೆ. ಮಗು ಜನಿಸಿದ ನಂತರದಲ್ಲಿ ಅವರಿಗೆ ಜೀವನದಲ್ಲಿ ಸಂತಸ ಮರಳಿ ಸಿಕ್ಕಿದೆ.

4 / 5

ಮೇಘನಾ ರಾಜ್ ಅವರು ಮರಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ರಿಯಾಲಿಟಿ ಶೋಗೆ ಜಡ್ಜ್​ ಆಗಿಯೂ ಕೆಲಸ ಮಾಡಿದ್ದರು ಮೇಘನಾ.

5 / 5

ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಚಿರು ಜತೆ ತೆಗೆಸಿಕೊಂಡ ಫೋಟೋ ಹಂಚಿಕೊಂಡಿದ್ದಾರೆ. ‘ನಾವು ಮಾತ್ರ’ ಎಂದು ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ.

Loading...
Unable to load recommendations.
Follow Us