ಹೇಗಿತ್ತು ನೋಡಿ ಮಿಲನಾ ನಾಗರಾಜ್ ಸೀಮಂತಶಾಸ್ತ್ರ; ಇಲ್ಲಿವೆ ಫೋಟೋಸ್
ಮಿಲನಾ ನಾಗರಾಜ್ ಅವರು ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಹಾಗೂ ಕೆಲವೇ ಕೆಲವೇ ಆಪ್ತರು ಆಗಮಿಸಿದ್ದರು. ಬಂದು ಮಿಲನಾಗೆ ಶುಭಕೋರಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ.
1 / 6
ಮಿಲನಾ ನಾಗರಾಜ್ ಅವರು ಈಗ ತುಂಬ ಗರ್ಭಿಣಿ. ಅವರ ಬೇಬಿ ಬಂಪ್ ಗಮನ ಸೆಳೆಯುತ್ತಿದೆ. ಈಗ ಅವರ ಸೀಮಂತ ಶಾಸ್ತ್ರ ನಡೆದಿದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2 / 6
ಮಿಲನಾ ನಾಗರಾಜ್ ಅವರು ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಹಾಗೂ ಕೆಲವೇ ಕೆಲವೇ ಆಪ್ತರು ಆಗಮಿಸಿದ್ದರು. ಬಂದು ಮಿಲನಾಗೆ ಶುಭಕೋರಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.
3 / 6
ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಅವರಿಗೆ ಗಂಡು ಮಗು ಜನಿಸುತ್ತದೆಯೋ ಅಥವಾ ಹೆಣ್ಣುಮಗುವೋ ಎನ್ನುವ ಕುತೂಹಲ ಮೂಡಿದೆ.
4 / 6
ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇಬ್ಬರೂ ಸ್ಯಾಂಡಲ್ವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಕೆಮಿಸ್ಟ್ರಿ ಫ್ಯಾನ್ಸ್ಗೆ ಸಖತ್ ಇಷ್ಟವಾಗಿದೆ. ಇಬ್ಬರೂ ಒಟ್ಟಾಗಿ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ.
5 / 6
ಮಿಲನಾ ನಾಗರಾಜ್ ಅವರು ಮಗು ಜನಿಸಿದ ಬಳಿಕ ಕೆಲ ವರ್ಷ ಅದರ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ. ಆ ಬಳಿಕ ಮಿಲನಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬಹುದು.
6 / 6
ಡಾರ್ಲಿಂಗ್ ಕೃಷ್ಣ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ನಿರ್ದೇಶಕನಾಗಿ ಫೇಮಸ್ ಆಗಿದ್ದಾರೆ.