
ಮೈಸೂರು ಸಿಟಿ ಕೋ ಆಪರೇಟಿವ್ ಅಧ್ಯಕ್ಷರಾಗಿ ಎಂ.ಎನ್ ಸ್ವರೂಪ್ ಆಯ್ಕೆ ಆಗಿದ್ದಾರೆ.

ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಮೈಸೂರಿನ ಪ್ರತಿಷ್ಠಿತ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಒಂದಾಗಿದೆ.

ಎಂ.ಎನ್ ಸ್ವರೂಪ್ ಅವರು ಖ್ಯಾತ ಖೋಖೋ ಆಟಗಾರಾಗಿದ್ದ ದಿ. ಎಂ. ನಾಗರಾಜ್ ಅವರ ಪುತ್ರ.

ಎಂ.ಎನ್ ಸ್ವರೂಪ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಅವರ ಸ್ನೇಹಿತರು, ಆಪ್ತರಲ್ಲಿ ಖುಷಿ ತಂದಿದೆ.

ಹೂಗುಚ್ಚ ನೀಡುವ ಮೂಲಕ ಶುಭ ಕೋರಿದರು.