ಸಮತಾ ಕುಂಭ 2023 ಬ್ರಹ್ಮೋತ್ಸವದ ಅಂಗವಾಗಿ ತೆಪ್ಪೋತ್ಸವವು ಅದ್ಧೂರಿಯಾಗಿ ನಡೆಯಿತು. ಶ್ರೀ ತ್ರಿದಂಡಿ ಚಿನಜೀಯರ್ ಸ್ವಾಮಿ ಮೇಲ್ವಿಚಾರಣೆಯಲ್ಲಿ ತೆಪ್ಪೋತ್ಸವ ಕಣ್ಮನ ಸೆಳೆಯುವ ಹಬ್ಬವಾಗಿ ಸಾಗಿತು. ಶ್ರೀ ಭಗವತ್ ರಾಮಾನುಜ, ಪರಮಹಂಸ ಸ್ವರೂಪಗಳ ಅಡಿಯಲ್ಲಿ ಸಾಕೇತ ರಾಮಚಂದ್ರ ಪ್ರಭುವಿನ ಜೊತೆಗೆ 18 ದಿವ್ಯದೇಶಗಳ ಮೂರ್ತಿಗಳ ಉತ್ಸವ ನಡೆಸಿದರು.