ಖಾಸಗಿ ಯಾಚ್​​​ನಲ್ಲಿ ನಯನತಾರಾ-ತ್ರಿಶಾ ಸುತ್ತಾಟ; ಮತ್ತಷ್ಟು ಗಟ್ಟಿಯಾದ ಬಂಧ

Updated on: Jan 20, 2026 | 12:25 PM

ಎರಡು ಸ್ಟಾರ್ ಹೀರೋಯಿನ್​​​ಗಳು ಒಂದೇ ಕಡೆ ಸೇರಿ ಸುತ್ತಾಡೋದು ಎಂದರೆ ಅದು ಅಸಾಧ್ಯದ ಮಾತು ಎಂಬ ಮಾತು ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಆದರೆ, ತ್ರಿಶಾ ಹಾಗೂ ನಯನತಾರಾ ಇದನ್ನು ಸುಳ್ಳು ಮಾಡಿದ್ದಾರೆ. ಇವರು ಖಾಸಗಿ ಯಾಚ್​​ನಲ್ಲಿ ಸುತ್ತಾಟ ನಡೆಸಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ. 

1 / 5
ನಯನತಾರಾ ಹಾಗೂ ತ್ರಿಶಾ ಮಧ್ಯೆ ವೈಮನಸ್ಸಿದೆ ಎಂಬ ಮಾತಿತ್ತು. ಅದನ್ನು ಇವರು ದೂರ ಮಾಡಿದ್ದಾರೆ. ಒಟ್ಟಿಗೆ ಸಮಯ ಕಳೆದ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

2 / 5
ಸಾಮಾನ್ಯವಾಗಿ ಎರಡು ಸ್ಟಾರ್ ಹೀರೋಯಿನ್​ಗಳು ಒಟ್ಟಿಗೆ ಸೇರೋದು ಕಡಿಮೆ. ಈ ರೀತಿ ಸೇರಿದರೂ ಅದು ಸಿನಿಮಾ ವೇದಿಕೆ ಮೇಲೆ ಆಗಿರುತ್ತದೆ. ಆದರೆ, ನಯನತಾರಾ ಹಾಗೂ ತ್ರಿಶಾ ಅವರು ಈ ವಿಷಯದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

3 / 5
ಖಾಸಗಿ ಯಾಚ್​​​ನಲ್ಲಿ ಇವರು ಸುತ್ತಾಟ ನಡೆಸಿದ್ದಾರೆ. ಸಮುದ್ರಕ್ಕೆ ತೆರಳಿ ಇಬ್ಬರೂ ಹಾಯಾಗಿ ಸಮಯ ಕಳೆದಿದ್ದಾರೆ. ಈ ವೇಳೆ ಮೋಜು ಮಸ್ತಿ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಫೋಟೋಗಳನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

4 / 5
2008-2010ರ ಸಮಯದಲ್ಲಿ ಇವರ ಮಧ್ಯೆ ಜಗಳ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ‘ಇಬ್ಬರ ಮಧ್ಯೆ ಮಿಸ್​​ ಅಂಡರ್​ಸಟ್ಯಾಂಡಿಂಗ್ ಆಗಿತ್ತು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಈಗ ಇವರು ಹಲವು ವರ್ಷಗಳ ಬಳಿಕ ಒಟ್ಟಾಗಿ ಪ್ರವಾಸ ಮಾಡಿದ್ದಾರೆ.

5 / 5
ತ್ರಿಶಾ ಹಾಗೂ ನಯನತಾರಾ ಒಟ್ಟಿಗೆ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಇವರ ಗೆಳೆತನಕ್ಕೆ ಯಾರೂ ದೃಷ್ಟಿ ಹಾಕದಿರಲಿ ಎಂಬ ಕೋರಿಕೆಯನ್ನು ಫ್ಯಾನ್ಸ್ ಇಡುತ್ತಿದ್ದಾರೆ.