ಮಕ್ಕಳ ಜೊತೆ ಗ್ರೀಸ್ನಲ್ಲಿ ಸಮಯ ಕಳೆದ ನಟಿ ನಯನತಾರಾ; ಇಲ್ಲಿವೆ ಕ್ಯೂಟ್ ಫೋಟೋಸ್
ಈಗ ನಯನತಾರಾ ಪತಿ ಹಾಗೂ ಮಕ್ಕಳ ಜೊತೆ ಗ್ರೀಸ್ ಪ್ರವಾಸ ತೆರಳಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ನಯನತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.
1 / 5
ನಟಿ ನಯನತಾರಾಗೆ ಈಗ ಮಕ್ಕಳೇ ಪ್ರಪಂಚ. ಅವರು ಸಿನಿಮಾ ಕೆಲಸಗಳ ಮಧ್ಯೆ ಮಕ್ಕಳ ಆರೈಕೆಗೂ ಹೆಚ್ಚು ಸಮಯ ಮೀಸಲು ಇಡುತ್ತಿದ್ದಾರೆ. ಅವರ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
2 / 5
ಈಗ ನಯನತಾರಾ ಪತಿ ಹಾಗೂ ಮಕ್ಕಳ ಜೊತೆ ಗ್ರೀಸ್ ಪ್ರವಾಸ ತೆರಳಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ನಯನತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.
3 / 5
ನಯನತಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ. ಫ್ಯಾನ್ಸ್ಗಾಗಿ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಫೋಟೋಗಳು ಗಮನ ಸೆಳೆಯುತ್ತವೆ.
4 / 5
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಪ್ರೀತಿಸಿ ಮದುವೆ ಆದವರು. ವಿಘ್ನೇಶ್ ಅವರು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶನ ಮಾಡುವಾಗಲೇ ಅವರಿಗೆ ನಯನತಾರಾ ಅವರ ಮೇಲೆ ಪ್ರೀತಿ ಉಂಟಾಗಿತ್ತು.
5 / 5
ನಯನತಾರಾ ಅವರು ಬಾಡಿಗೆ ತಾಯತ್ನದ ಮೂಲಕ ಮಗು ಪಡೆದಿದ್ದಾರೆ. ಮಕ್ಕಳನ್ನು ಅವರು ಪ್ರೀತಿಯಿಂದ ಸಾಕುತ್ತಿದ್ದಾರೆ. ಮಕ್ಕಳಿಗೆ ಉಯಿರ್ ಹಾಗೂ ಉಳಗ್ ಎಂದು ಹೆಸರು ಇಟ್ಟಿದ್ದಾರೆ.