ಮೇಘನಾ ರಾಜ್ ಗೆಳತಿ, ನಟಿ ನಜ್ರಿಯಾ ನಜಿಮ್​​ಗೆ ಬರ್ತ್​ಡೇ ಸಂಭ್ರಮ; ಇಲ್ಲಿದೆ ಕ್ಯೂಟ್ ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Dec 20, 2022 | 9:36 AM

Nazriya Nazim Birthday: ಮಲಯಾಳಂ ಚಿತ್ರರಂಗದಲ್ಲಿ ನಜ್ರಿಯಾ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

1 / 6
ನಜ್ರಿಯಾ ನಜಿಮ್ ಅವರಿಗೆ ಇಂದು (ಡಿಸೆಂಬರ್ 20) ಬರ್ತ್​ಡೇ ಸಂಭ್ರಮ. ಅವರಿಗೆ ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

2 / 6
ಮಲಯಾಳಂ ಚಿತ್ರರಂಗದಲ್ಲಿ ನಜ್ರಿಯಾ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

3 / 6
ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ನಜ್ರಿಯಾ ಪ್ರೀತಿಸಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

4 / 6
ನಜ್ರಿಯಾಗೆ ಕನ್ನಡದ ಸೆಲೆಬ್ರಿಟಿಗಳ ಜತೆ ಒಳ್ಳೆಯ ನಂಟಿದೆ. ಮೇಘನಾ ರಾಜ್ ಹಾಗೂ ನಜ್ರಿಯಾ ಉತ್ತಮ ಗೆಳತಿಯರು. ರಾಯನ್ ನಾಮಕರಣಕ್ಕೆ ನಜ್ರಿಯಾ ಕೂಡ ಆಗಮಿಸಿದ್ದರು. ಅವರಿಗೆ ಸರ್ಜಾ ಕುಟುಂಬದ ಜತೆ ಒಳ್ಳೆಯ ನಂಟು ಬೆಳೆದಿದೆ.

5 / 6
ಮೇಘನಾ ರಾಜ್ ಈ ಮೊದಲು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ಆ ವೇಳೆ ಮೇಘನಾ ಹಾಗೂ ನಜ್ರಿಯಾ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದೆ.

6 / 6
ತಮ್ಮ ಕ್ಯೂಟ್ ಲುಕ್ ಮೂಲಕವೇ ನಜ್ರಿಯಾ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.