Force Gurkha: ಮಹೀಂದ್ರಾ ಥಾರ್ಗೆ ಟಕ್ಕರ್ ಕೊಡಲು ಬರುತ್ತಿದೆ ಫೋರ್ಸ್ ಗೂರ್ಖಾ
New Force Gurkha 2021: 2021ರ ಫೋರ್ಸ್ ಗೂರ್ಖಾ ಈಗಾಗಲೇ ರಸ್ತೆಗಿಳಿದಿರುವ ಮಹೀಂದ್ರ ಥಾರ್ ಎಸ್‌ಯುವಿಯೊಂದಿಗೆ ಸ್ಪರ್ಧಿಸಲಿದೆ. ಥಾರ್ ಕಳೆದ ಅಕ್ಟೋಬರ್ 2 ರಂದು ಬಿಡುಗಡೆ ಆಗಿತ್ತು.
Published On - 9:38 pm, Tue, 14 September 21