ನೋ ಮೇಕಪ್ ಲುಕ್​ನಲ್ಲಿ ಗಮನ ಸೆಳೆದ ರೌಡಿ ಬೇಬಿ ನಿಶಾ ರವಿಕೃಷ್ಣನ್​

|

Updated on: Aug 06, 2023 | 8:32 AM

ಈ ಫೋಟೋದಲ್ಲಿ ನಿಶಾ ಅವರು ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾವಿರಾರು ಲೈಕ್ಸ್ ಸಿಕ್ಕಿದೆ.

1 / 7
‘ಗಟ್ಟಿಮೇಳ’ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿರುವ ನಿಶಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು ನೋ ಮೇಕಪ್​ ಲುಕ್​ನ ಹಂಚಿಕೊಂಡಿದ್ದಾರೆ.

2 / 7
ಚಹಾ ಕುಡಿಯುತ್ತಿರುವ ಫೋಟೋನ ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ‘ಚಹಾ/ಕಾಫಿ ಆಯ್ತಾ’ ಎಂದು ಕ್ಯಾಪ್ಶನ್ ಹಾಕಿದ್ದಾರೆ.

3 / 7
ಈ ಫೋಟೋದಲ್ಲಿ ನಿಶಾ ಅವರು ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾವಿರಾರು ಲೈಕ್ಸ್ ಸಿಕ್ಕಿದೆ.

ಈ ಫೋಟೋದಲ್ಲಿ ನಿಶಾ ಅವರು ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾವಿರಾರು ಲೈಕ್ಸ್ ಸಿಕ್ಕಿದೆ.

4 / 7
ಸಾಮಾನ್ಯವಾಗಿ ಹೀರೋಯಿನ್​ಗಳು ಮೇಕಪ್ ಇಲ್ಲದೆ ಫೋಟೋ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೂ ನಿಶಾ ಅವರು ಆ ಸಾಲಿಗೆ ಸೇರುವುದಿಲ್ಲ.

5 / 7
ನಿಶಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್. ಅವರನ್ನು ಅನೇಕರು ಇದೇ ಹೆಸರಿನಿಂದ ಕರೆಯುತ್ತಾರೆ.

6 / 7
ನಿಶಾ ಅವರು ಪರಭಾಷೆಯವರಿಗೂ ಪರಿಚಿತರು. ಅಲ್ಲಿಯೂ ಅವರು ಧಾರಾವಾಹಿಗಳನ್ನು ಮಾಡುತ್ತಿದ್ದಾರೆ. ಅಲ್ಲಿಯವರೂ ನಿಶಾನ ಇಷ್ಟಪಟ್ಟಿದ್ದಾರೆ.  

7 / 7
‘ಗಟ್ಟಿಮೇಳ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಇದೆ. ಕಳೆದ ವಾರ ಈ ಧಾರಾವಾಹಿ ಟಾಪ್​ ಹತ್ತರಲ್ಲಿ ಎರಡನೇ ಸ್ಥಾನದಲ್ಲಿ ಇತ್ತು.