ನೀಲಿ ಡ್ರೆಸ್​ ಧರಿಸಿ ಮಿಂಚಿದ ನೋರಾ ಫತೇಹಿ; ಐಟಂ ಸಾಂಗ್​ ಸುಂದರಿಯ ಫೋಟೋ ವೈರಲ್​

Edited By:

Updated on: Aug 25, 2022 | 1:07 PM

Nora Fatehi Photos: ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇನ್​ಸ್ಟಾಗ್ರಾಮ್​ನಲ್ಲಿ ನೋರಾ ಫತೇಹಿ ಅವರನ್ನು 4 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದಾರೆ.

1 / 5
ನಟಿ ನೋರಾ ಫತೇಹಿ ಅವರು ಐಟಂ ಸಾಂಗ್​ಗಳ ಮೂಲಕವೇ ಹೆಚ್ಚು ಫೇಮಸ್​ ಆಗಿದ್ದಾರೆ. ಅವರ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿವೆ.

ನಟಿ ನೋರಾ ಫತೇಹಿ ಅವರು ಐಟಂ ಸಾಂಗ್​ಗಳ ಮೂಲಕವೇ ಹೆಚ್ಚು ಫೇಮಸ್​ ಆಗಿದ್ದಾರೆ. ಅವರ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿವೆ.

2 / 5

ನಟನೆ, ಡ್ಯಾನ್ಸ್​ ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ಜಡ್ಜ್​ ಆಗಿಯೂ ಅವರು ಕೆಲಸ ಮಾಡುತ್ತಾರೆ. ‘ಝಲಕ್​ ದಿಕ್ಲಾ ಜಾ 10’ ಶೋಗೆ ಅವರು ಜಡ್ಜ್​ ಆಗಿದ್ದಾರೆ.

3 / 5

‘ಝಲಕ್​ ದಿಕ್ಲಾ ಜಾ 10’ ಶೂಟಿಂಗ್​ ಸೆಟ್​ಗೆ ಬರುವಾಗ ನೋರಾ ಫತೇಹಿ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಂಡರು. ಅವರು ಧರಿಸಿದ ನೀಲಿ ಡ್ರೆಸ್​ ಎಲ್ಲರ ಗಮನ ಸೆಳೆಯಿತು.

4 / 5

ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಭಿಮಾನಿಗಳು ಭರ್ಜರಿ ಲೈಕ್ಸ್​ ನೀಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನೋರಾ ಅವರನ್ನು 4 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದಾರೆ.

5 / 5

ಫಿಟ್ನೆಸ್​ ಕಡೆಗೂ ನೋರಾ ಫತೇಹಿ ಅವರು ಹೆಚ್ಚು ಗಮನ ನೀಡುತ್ತಾರೆ. ಸದ್ಯ ಅವರು ಬಹುಬೇಡಿಕೆಯ ಐಟಂ ಡ್ಯಾನ್ಸರ್ ಆಗಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ.

TV9 Web

TV9 Kannada

Read More
Loading...
Unable to load recommendations.
Follow Us