
ನೋರಾ ಫತೇಹಿ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ.

ಅವರು ಡ್ಯಾನ್ಸ್ ಮಾಡೋಕೆ ನಿಂತರೆ ಪಡ್ಡೆ ಹುಡುಗರ ಹಾರ್ಟ್ಬೀಟ್ ಹೊಡೆದುಕೊಳ್ಳುತ್ತದೆ.

ಈಗ ಅವರು ಬಿಳಿ ಬಣ್ಣದ ಕಟೌಟ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಅವರ ಹಾಟ್ ಅವತಾರ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ ಕೆಲವರು ಈ ಡ್ರೆಸ್ ಟ್ರೋಲ್ ಮಾಡಿದ್ದಾರೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಈ ಡ್ರೆಸ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ.

ನೋರಾ ಫತೇಹಿ

ನೋರಾ ಫತೇಹಿ

ನೋರಾ ಫತೇಹಿ

ನೋರಾ ಫತೇಹಿ

ನೋರಾ ಫತೇಹಿ