Nora Fatehi: ಹೊಸ ಫೋಟೋಶೂಟ್​ನಲ್ಲಿ ನೋರಾ ಮಿಂಚು; ಚಿತ್ರಗಳು ಇಲ್ಲಿವೆ

| Updated By: shivaprasad.hs

Updated on: Dec 26, 2021 | 4:36 PM

ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೋರಾರ ಮಾದಕ ಚಿತ್ರಗಳು ಪಡ್ಡೆಹುಡುಗರ ನಿದ್ದೆಗೆಡಿಸಿದ್ದು, ವೈರಲ್ ಆಗಿವೆ.

1 / 8
ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್.

2 / 8
ಇತ್ತೀಚೆಗೆ ನಟಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದರಲ್ಲಿ ಬೂದು ಬಣ್ಣದ ಉಡುಗೆ ಧರಿಸಿ ಮಿಂಚಿದ್ದಾರೆ.

3 / 8
ಮಾದಕ ನೋಟ ಬೀರುತ್ತಾ, ಪಡ್ಡೆಹುಡುಗರ ನಿದ್ದೆಗೆಡಿಸಿರುವ ನೋರಾ ಫೋಟೋಗಳು ಸದ್ಯ ವೈರಲ್ ಆಗಿವೆ.

4 / 8
ಫೋಟೋಶೂಟ್​ನಲ್ಲಿ ನೋರಾ ವೈಶಿಷ್ಟ್ಯಪೂರ್ಣ ಸರಳ ಆಭರಣಗಳನ್ನು ಧರಿಸಿ ಗಮನ ಸೆಳೆದಿದ್ದಾರೆ.

5 / 8
ಮೂಲತಃ ಕೆನಡಾದವರಾದ ನೋರಾ, ತಾನು ಮನಸ್ಸಿನಿಂದ ಭಾರತೀಯಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

6 / 8
ಕಿರುತೆರೆ, ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ನೋರಾಗೆ ಸಖತ್ ಬೇಡಿಕೆ ಇದೆ.

7 / 8
ರಿಯಾಲಿಟಿ ಶೋಗಳಲ್ಲೂ ನೋರಾ ಕಾಣಿಸಿಕೊಳ್ಳುತ್ತಿದ್ದು, ಬ್ಯುಸಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

8 / 8
ನೋರಾ 2022ರಲ್ಲಿ ತೆರೆಗೆ ಬರಲಿರುವ ‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ‘ಮನಿಕೆ ಮಗೆ ಹಿತೆ’ ಹಾಡಿನ ಹಿಂದಿ ಅವತರಣಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.