
ಚೆನ್ನೈ:ಪುರಚಿ ತಲೈವರ್ ಡಾ ಎಂ ಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ಸ್ಟೇಷನ್ ಗಣರಾಜ್ಯೋತ್ಸವ ಮುನ್ನಾದಿನ ಝಗಮಗಿಸುತ್ತಿರುವುದು

ತ್ರಿವರ್ಣ ಧ್ವಜದ ರಂಗಿನಲ್ಲಿ ಸುಪ್ರೀಂಕೋರ್ಟ್

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿರುವ ಸಲಾಲ್ ಪವರ್ ಸ್ಟೇಷನ್

ವಿದ್ಯುದ್ದೀಪಾಲಂಕಾರದಲ್ಲಿ ಕಂಗೊಳಿಸಿದ ಕೆಂಪುಕೋಟೆ

ಜೋಧಪುರದಲ್ಲಿ ತ್ರಿವರ್ಣಧ್ವಜದ ಬಣ್ಣದ ಬೆಳಕಲ್ಲಿ ಸರ್ಕಾರಿ ಕಟ್ಟಡ

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದಲ್ಲಿರುವ ಗಡಿಯಾರ ಗೋಪುರವು 74ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಕಾಶಿಸುತ್ತಿರುವುದು

ರಾಜಸ್ಥಾನದಲ್ಲಿ ಝಗಮಗಿಸಿದ ಸರ್ಕಾರಿ ಕಟ್ಟಡ

ರಾಜಸ್ಥಾನದ ರೈಲ್ವೇ ನಿಲ್ದಾಣ ಗಣರಾಜ್ಯೋತ್ಸವದ ಮುನ್ನಾದಿನ ಕಾಣಿಸಿದ್ದು ಹೀಗೆ
Published On - 8:55 pm, Wed, 25 January 23