Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​

Madan Kumar

Madan Kumar |

Updated on: Jan 26, 2023 | 8:30 AM

Shah Rukh Khan | Pathaan Movie: ಶಾರುಖ್​ ಖಾನ್​ಗೆ ದೊಡ್ಡ ಗ್ಯಾಪ್​ ಬಳಿಕ ಗೆಲುವು ತಂದುಕೊಟ್ಟ ಖ್ಯಾತಿ ಸಿದ್ದಾರ್ಥ್​ ಆನಂದ್​ ಅವರಿಗೆ ಸಲ್ಲುತ್ತದೆ. ‘ಪಠಾಣ್​’ ಯಶಸ್ಸಿನಿಂದ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

Jan 26, 2023 | 8:30 AM
ಇಷ್ಟು ದಿನಗಳ ಕಾಲ ಸೊರಗಿದ್ದ ಬಾಲಿವುಡ್​ ಬಾಕ್ಸ್​ ಆಫೀಸ್​ಗೆ ಹೊಸ ಮೆರುಗು ಸಿಕ್ಕಿದೆ. ‘ಪಠಾಣ್​’ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

1 / 5
ಈ ಹಿಂದೆ ‘ವಾರ್​’ ಸಿನಿಮಾ ಮಾಡಿದ್ದ ಸಿದ್ದಾರ್ಥ್​ ಆನಂದ್​ ಅವರು ಈಗ ‘ಪಠಾಣ್​’ ಮೂಲಕ ಮತ್ತೆ ಕಮಾಲ್​ ಮಾಡಿದ್ದಾರೆ. ದೇಶಭಕ್ತಿ ಕಥಾಹಂದರ ಇರುವ ಸಾಹಸ ಪ್ರಧಾನ ಸಿನಿಮಾವನ್ನು ಅವರು ವೀಕ್ಷಕರಿಗೆ ನೀಡಿದ್ದಾರೆ.

2 / 5
ಸಿದ್ದಾರ್ಥ್​ ಆನಂದ್​ ಅವರ ಕಸುಬುದಾರಿಕೆಗೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ಶಾರುಖ್​ ಖಾನ್​ ಅವರಿಗೆ ಹಲವು ವರ್ಷಗಳ ಬಳಿಕ ಗೆಲುವು ತಂದು ಕೊಟ್ಟ ಕೀರ್ತಿ ಸಿದ್ದಾರ್ಥ್​ ಆನಂದ್​ಗೆ ಸಲ್ಲುತ್ತದೆ.

3 / 5
ಹಿಂದಿ ಚಿತ್ರರಂಗದಲ್ಲಿ ಸಿದ್ದಾರ್ಥ್​ ಆನಂದ್​ ಅವರು ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಮುಂಬರುವ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

4 / 5
‘ಪಠಾಣ್​’ ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೆ ಸಿದ್ದಾರ್ಥ್​ ಆನಂದ್​ ಅವರು ಸಮಾನ ಆದ್ಯತೆ ನೀಡಿದ್ದಾರೆ. ಅವರ ಕೆಲಸದ ಶೈಲಿಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರದ ಭರ್ಜರಿ ಗೆಲುವಿಗೆ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada