OnePlus Nord 3: ಒನ್ಪ್ಲಸ್ ನಾರ್ಡ್ 3 5G ಸ್ಮಾರ್ಟ್ಫೋನ್ ಮಾರಾಟ ಆರಂಭ: ಪ್ರೈಮ್ ಡೇ ಸೇಲ್ನಲ್ಲಿ ಖರೀದಿಸಿ
Amazon Prime Day Sale: ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಪ್ರೈಮ್ ಡೇ ಸೇಲ್ ನಡೆಯುತ್ತಿದೆ. ಇದರಲ್ಲಿ ಒನ್ಪ್ಲಸ್ ನಾರ್ಡ್ 3 5G ಫೋನ್ ಖರೀದಿಗೆ ಸಿಗುತ್ತಿದೆ. ಈ ಫೋನ್ನಲ್ಲಿ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸೇರಿದಂತೆ ಎಲ್ಲ ಆಯ್ಕೆ ಬೆಲೆಗೆ ತಕ್ಕಂತೆ ನೀಡಲಾಗಿದೆ.