Oppo Reno 8 Series: ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ ಒಪ್ಪೋ ರೆನೋ 8 ಸರಣಿ: ಇದರಲ್ಲಿ ಅಂಥದ್ದೇನಿದೆ ನೋಡಿ

Oppo Reno 8 Series: Reno 8 ಸರಣಿಯಲ್ಲಿ ಒಟ್ಟು ಮೂರು ಫೋನ್ ಗಳು ಇರಲಿವೆ. Reno 8, Reno 8 Pro ಮತ್ತು Reno 8 SE ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಬಹುದು ಎಂದು ವರದಿಗಳು ಸೂಚಿಸಿವೆ. ಮೂಲಗಳ ಪ್ರಕಾರ ಇದು Snapdragon 8 Gen 1 Plus ಮತ್ತು Snapdragon 7 Gen 1 ಪ್ರೊಸೆಸರ್ ನಿಂದ ಬರುವ ಸಾಧ್ಯತೆ ಇದೆ

|

Updated on: May 20, 2022 | 6:36 AM

ಭಾರತದಲ್ಲಿ Oppo Reno 8 ಸರಣಿಯ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದಕ್ಕೂ ಮುನ್ನವೇ ಈ ಫೋನ್ ಕ್ಯಾಮೆರಾ ಪ್ರಿಯರ ನಿದ್ದೆ ಕದ್ದಿದೆ. ಈಗಾಗಲೇ ವಿದೇಶದಲ್ಲಿ ಈ ಫೋನ್ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡಿದೆ. ಹೆಚ್ಚಾಗಿ ಕ್ಯಾಮೆರಾಕ್ಕ ಫೇಮಸ್ ಆಗಿರುವ ಒಪ್ಪೋ ರೆನೋ ಸರಣಿಯ ಫೋನ್ ಗಳು, ಈ ಬಾರಿ ಕೂಡ ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ಜುಲೈ 21 ರಂದು ಭಾರತದಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.

1 / 8
Reno 8 ಸರಣಿಯಲ್ಲಿ ಒಟ್ಟು ಮೂರು ಫೋನ್ ಗಳು ಇರಲಿವೆ. Reno 8, Reno 8 Pro ಮತ್ತು Reno 8 SE ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗಬಹುದು ಎಂದು ವರದಿಗಳು ಸೂಚಿಸಿವೆ. ಮೂಲಗಳ ಪ್ರಕಾರ ಇದು Snapdragon 8 Gen 1 Plus ಮತ್ತು Snapdragon 7 Gen 1 ಪ್ರೊಸೆಸರ್ ನಿಂದ ಬರುವ ಸಾಧ್ಯತೆ ಇದೆ ಎಂಬ ಮಾತಿದೆ.

2 / 8
Oppo Reno 8 Pro ಮೀಡಿಯಾ ಟೆಕ್ ಡೈಮೆನ್ಸಿಟಿ 8100-MAX ಪ್ರೊಸೆಸರ್ ನೊಂದಿಗೆ ಬರಲಿದೆ ಎಂದು ಡಿಜಿಟಲ್ ಚಾಟ್ ಸ್ಟೇಷನ್ ವರದಿ ಹೇಳಿದೆ. ಇದಲ್ಲದೆ, Reno 8 Pro 6.62-ಇಂಚಿನ FullHD OLED ಡಿಸ್ಪ್ಲೇಯೊಂದಿಗೆ 120Hz ನಲ್ಲಿ ರಿಫ್ರೆಶ್ ದರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

3 / 8
ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ದಿಂದ ಕೂಡಿದೆಯಂತೆ. ಆದರೆ, ಕ್ಯಾಮೆರಾದಲ್ಲಿ ಇನ್ನೇನು ಫೀಚರ್ಸ್ ಇದೆ ಎಂಬುದು ಬಹಿರಂಗವಾಗಿಲ್ಲ. 80W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ Reno 8 Pro ಒಳಗೆ 4500mAh ಬ್ಯಾಟರಿ ಇರಬಹುದು.

4 / 8
ಇನ್ನು Reno 8, Reno 8 Pro ಗಿಂತ ಸ್ವಲ್ಪ ಕಡಿಮೆ ಶಕ್ತಿಯುತವಾಗಿದೆ. Reno 8 Qualcomm Snapdragon 7 Gen 1 ಪ್ರೊಸೆಸರ್ನೊಂದಿಗೆ ಬರುತ್ತದೆ, Reno 8 ಕ್ವಾಲ್ಕಾಮ್ನ ಹೊಸ ಪ್ರೊಸೆಸರ್ನೊಂದಿಗೆ ಬರಲಿರುವ ಮೊದಲ ಸ್ಮಾರ್ಟ್ಫೋನ್ ಆಗಿದ್ದರೆ ಅಚ್ಚರಿಯಿಲ್ಲ.

5 / 8
ರೆನೋ 8 ರ ಉಳಿದ ವಿಶೇಷಣಗಳು ಸದ್ಯಕ್ಕೆ ಸ್ಪಷ್ಟವಾಗಿಲ್ಲ. Reno 8 ನ ಕ್ಯಾಮೆರಾ ಮತ್ತು ಬ್ಯಾಟರಿ ವಿಶೇಷಣಗಳು Reno 8 Pro ನಂತೆಯೇ ಇರುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರಬಹುದು - ಸ್ಲೈಟ್ಲಿ ಡ್ರಂಕ್, ಎನ್ಕೌಂಟರ್ ಬ್ಲೂ ಮತ್ತು ನೈಟ್ ಟೂರ್ ಬ್ಲ್ಯಾಕ್.

6 / 8
Reno 8 SE ಸರಣಿಯಲ್ಲಿ ಅಗ್ಗದ ಫೋನ್ ಆಗಿರುತ್ತದೆ ಮತ್ತು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ ಒಳಗೊಂಡಿರಬಹುದು. ಇದು ಡೈಮೆನ್ಸಿಟಿ 1200 ಪ್ರೊಸೆಸರ್ಗೆ ಅಪ್ಗ್ರೇಡ್ ಆಗಿದ್ದು ಅದು ಹಲವಾರು ಮಧ್ಯಮ ಶ್ರೇಣಿಯ ಫೋನ್ಗಳಿಗೆ ಶಕ್ತಿ ನೀಡುತ್ತದೆ.

7 / 8
ಇದು 6.43-ಇಂಚಿನ OLED ಡಿಸ್ಪ್ಲೇ ಜೊತೆಗೆ FullHD ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿರಬಹುದು. ಈ ಫೋನ್ 80W ವೇಗದ ಚಾರ್ಜಿಂಗ್ಗೆ ಬೆಂಬಲವನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.

8 / 8
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ