Paris Olympics: ನಿಯಮ ಮುರಿದು ಧೂಮಪಾನ, ಮದ್ಯಪಾನ; ಒಲಿಂಪಿಕ್ಸ್ನಿಂದ ಖ್ಯಾತ ಜಿಮ್ನಾಸ್ಟ್ ಔಟ್..!
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಇದೇ ಜುಲೈ 26 ರಿಂದ ವಿಶ್ವದ ಮಹಾ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನ ಜಪಾನ್ ದೇಶಕ್ಕೆ ಹಿನ್ನಡೆಯುಂಟಾಗಿದೆ. ಜಪಾನ್ ದೇಶದ ಕಾನೂನು ಉಲ್ಲಂಘನೆ ಮಾಡಿದಕ್ಕಾಗಿ ಜಿಮ್ನಾಸ್ಟಿಕ್ ತಂಡದ ನಾಯಕಿ ಶೋಕೊ ಮಿಯಾಟಾ ಅವರನ್ನು ಈ ಕ್ರೀಡಾಕೂಟದಿಂದ ಹೊರಹಾಕಲಾಗಿದೆ.

1 / 7

2 / 7

3 / 7

4 / 7

5 / 7

6 / 7

7 / 7
Follow Us




