ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ, ಬೇಡವಾ? ವಿನಾಯಿತಿ ಪಡೆಯುವುದಾದರೂ ಹೇಗೆ?

|

Updated on: May 30, 2023 | 5:49 PM

ನೀವು ದೊಡ್ಡ ಮೊತ್ತದ ಬಾಡಿಗೆ ಆದಾಯವನ್ನು ಗಳಿಸುತ್ತಿದ್ದೀರಾ? ನೀವು ಎಷ್ಟು ಸ್ವೀಕರಿಸುತ್ತಿದ್ದೀರಿ? ಗಮನಿಸಿ, ಏಳು ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ, ಹಾಗಾದರೆ ಅದಕ್ಕಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕಾ..? ಅಂತಹ ಪ್ರಶ್ನೆಗಳ ಬಗ್ಗೆ ಇಲ್ಲಿ ತಿಳಿಯೋಣ.

1 / 9
ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ

2 / 9
ಬಾಡಿಗೆ ಆದಾಯದ ಮೇಲೂ ತೆರಿಗೆ ಅನ್ವಯಿಸುತ್ತದೆ. ನೀವು 10 ಲಕ್ಷ ರೂ. ಗಳಿಸಿದರೆ ತೆರಿಗೆಯನ್ನು ಹೇಗೆ ಪಾವತಿಸಬಹುದು ಎಂದು ತಿಳಿಯೋಣ.

3 / 9
ಈ ಬಾರಿಯ ಬಜೆಟ್‌ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ, ಅದಕ್ಕಿಂತ ಹೆಚ್ಚು ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

4 / 9
ಮತ್ತೊಂದೆಡೆ, ನೀವು ಬಾಡಿಗೆಯಿಂದ ಆದಾಯವನ್ನು ಪಡೆಯುತ್ತಿದ್ದರೆ, ರೂ. 10 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.. ಕೆಲವು ಮಾರ್ಗಸೂಚಿಗಳನ್ನು ವಿವರಿಸಲಾಗಿದೆ. ಇದರ ಅಡಿಯಲ್ಲಿ ನೀವು ರೂ. 10 ಲಕ್ಷ ಆದಾಯ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.

5 / 9
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಬಾಡಿಗೆತಯಿಂದ ನಿಮ್ಮ ಆದಾಯ 7.5 ಲಕ್ಷ ರೂ. ವರೆಗೆ ಇದ್ದರೆ ರೂ 50,000 ಪ್ರಮಾಣಿತ ಕಡಿತವನ್ನು ಪಡೆಯಬಹುದು.

6 / 9
ಏಳು ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ, ವಾರ್ಷಿಕ ಆದಾಯ ರೂ. 3ರಿಂದ 6 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ ಮತ್ತು ರೂ. 6ರಿಂದ ರೂ. 7 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

7 / 9
 ಆದರೆ, ಬಾಡಿಗೆ ಆದಾಯ ರೂ. 10 ಲಕ್ಷ ಇದ್ದರೆ ಹೊಸ ತೆರಿಗೆ ಪದ್ಧತಿಯಡಿ ಕಡಿತ ಪಡೆಯಬಹುದು. ಆಸ್ತಿ ತೆರಿಗೆ, ಗೃಹ ಸಾಲದ ಬಡ್ಡಿ ದರದ ಪಾವತಿಯ ಅಡಿ ಈ ಕಡಿತಗಳನ್ನು ಕ್ಲೈಮ್ ಮಾಡಬಹುದು.

8 / 9
 ಮನೆ ದುರಸ್ತಿ ಮತ್ತು ನಿರ್ವಹಣೆಗಾಗಿ ನಿವ್ವಳ ವಾರ್ಷಿಕ ಆದಾಯದ 30 % ವರೆಗೆ ವಿನಾಯಿತಿಯನ್ನು ಪಡೆಯಲಾಗುತ್ತದೆ.

9 / 9
 ಅಂದರೆ ರೂ.10 ಲಕ್ಷ ಆದಾಯದ ಮೇಲೆ ರೂ. 3 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನಿಮ್ಮ ಒಟ್ಟು ಆದಾಯ ಏಳು ಲಕ್ಷ ಇದ್ದರೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.