Pro Kabaddi 2021 Schedule: ಬೆಂಗಳೂರು ಬುಲ್ಸ್ ದ್ವಿತಿಯಾರ್ಧದ ವೇಳಾಪಟ್ಟಿ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Jan 17, 2022 | 4:50 PM

Bengaluru Bulls Second half Schedule: ಫೆಬ್ರವರಿ 1 ರಂದು ನಡೆಯಲಿರುವ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿದೆ. ಫೆಬ್ರವರಿ 4ರಂದು ನಡೆಯಲಿರುವ 6ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಸೆಣಸಲಿದೆ.

1 / 5
ಪ್ರೋ ಕಬಡ್ಡಿ ಲೀಗ್​ ಸೀಸನ್ 8ರ ಮೊದಲಾರ್ಧ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 11 ಪಂದ್ಯಗಳನ್ನು ಆಡುವ ಮೂಲಕ ಬೆಂಗಳೂರು ಬುಲ್ಸ್ ಮೊದಲಾರ್ಧವನ್ನು ಪೂರ್ಣಗೊಳಿಸಿದೆ.

2 / 5
ಇನ್ನು ಕೆಲವೇ ಕೆಲವು ಪಂದ್ಯಗಳು ಮಾತ್ರ ಉಳಿದಿದ್ದು, ಇದಾದ ಬಳಿಕ ದ್ವಿತಿಯಾರ್ಧ ಆರಂಭವಾಗಬೇಕಿದೆ. ಅದರಂತೆ ದ್ವಿತಿಯಾರ್ಧದಲ್ಲಿ ಬೆಂಗಳೂರು ಬುಲ್ಸ್ ಮೊದಲ ಪಂದ್ಯವನ್ನು ಜನವರಿ 20 ರಂದು ಆಡಲಿದೆ. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಟ್ನಾ ಪೈರೇಟ್ಸ್​ ತಂಡಗಳು ಮತ್ತೆ ಮುಖಾಮುಖಿಯಾಗಲಿದೆ.

3 / 5
ಇನ್ನು 2ನೇ ಪಂದ್ಯ ಜನವರಿ 23 ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಸೆಣಸಲಿದೆ. ಜನವರಿ 26 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿದೆ. ಹಾಗೆಯೇ ಜನವರಿ 30 ರಂದು ನಡೆಯಲಿರುವ 4ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ವಿರುದ್ದ ಸೆಣಸಲಿದೆ.

4 / 5
ಫೆಬ್ರವರಿ 1 ರಂದು ನಡೆಯಲಿರುವ 5ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿದೆ. ಫೆಬ್ರವರಿ  4ರಂದು ನಡೆಯಲಿರುವ 6ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್  ಹಾಗೂ ಯುಪಿ ಯೋಧಾ ಸೆಣಸಲಿದೆ. ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಮೊದಲಾರ್ಧದ ಉಳಿದ ಪಂದ್ಯಗಳು ಮುಕ್ತಾಯವಾದ ಬಳಿಕ ನಿರ್ಧಾರವಾಗಲಿದೆ.

5 / 5
ಬೆಂಗಳೂರು ಬುಲ್ಸ್ ತಂಡದ ದ್ವಿತಿಯಾರ್ಧದ  ವೇಳಾಪಟ್ಟಿ