
ನವ ಮಂಗಳೂರು ಬಂದರು ಪ್ರಾಧಿಕಾರ, ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಯೋಜನೆಗಳ ಒಟ್ಟು ಮೊತ್ತ ಸುಮಾರು 4,000 ರೂ. ಕೋಟಿಗಳಷ್ಟಾಗುತ್ತವೆ.

ನವ ಭಾರತ ಹೊಸ ಅವಕಾಶಗಳ ನಾಡು. INS ವಿಕ್ರಾಂತ್‌ನ ಕಾರ್ಯಾರಂಭವು ಎಲ್ಲಾ ನಾಗರಿಕರಿಗೆ ಹೆಮ್ಮೆಯ ಕ್ಷಣವಾಗಿದೆ. ನಾವು ರೂ 3700 ಕೋಟಿ ಮೌಲ್ಯದ ವಿವಿಧ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಗಳು ವ್ಯಾಪಾರ ಮತ್ತು ವಾಣಿಜ್ಯವನ್ನು ಬಲಪಡಿಸಲು ಸಹಾಯ ಮಾಡುತ್ತವೆ ಮತ್ತು ಸುಲಭವಾಗಿ ವ್ಯಾಪಾರ ಮಾಡುವಲ್ಲಿ ಹೆಚ್ಚಳ ಉಪಯುಕ್ತ ಎಂದಿದ್ದಾರೆ

modi

modi

modi

modi

modi

modi
Published On - 3:53 pm, Fri, 2 September 22