ಕಣ್ಮನ ಸೆಳೆಯುವ ಅಟಲ್ ಸೇತುವೆಗೆ ದಿಢೀರ್ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಚಿತ್ರಗಳಿವೆ
ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಸಬರಮತಿ ನದಿಯ ಪ್ರಸಿದ್ಧ ‘ಅಟಲ್ ಸೇತುವೆ’ಯನ್ನು (Atal Bridge) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಉದ್ಘಾಟಿಸಿದರು.
Published On - 9:25 pm, Sat, 27 August 22