
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಈಗ ಲಭ್ಯವಾಗಿದೆ.

ರಿಷಬ್ ಶೆಟ್ಟಿ ಅವರನ್ನು ಪ್ರಧಾನಿ ಮೋದಿ ಅವರು ಭೇಟಿ ಮಾಡಿದ್ದಾರೆ. ‘ಕಾಂತಾರ’ ಚಿತ್ರದ ಗೆಲುವಿನ ಬಗ್ಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮೋದಿ ಪರಸ್ಪರ ಮಾತುಕತೆ ನಡೆಸಿದ್ದಾರೆ. ಪುನೀತ್ ಅಗಲಿಕೆಗೆ ಮೋದಿ ಸಂತಾಪ ಸೂಚಿಸಿದ್ದಾರೆ.

ಯಶ್ ಅವರನ್ನು ಮೋದಿ ಭೇಟಿ ಮಾಡಿದ ಕ್ಷಣ. ಈ ಭೇಟಿ ವೇಳೆ ಯಶ್ ಅವರು ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಸ್ಟ್ಯಾಂಡಪ್ ಕಾಮಿಡಿಯನ್, ಕಲಾವಿದೆ ಅಯ್ಯೋ ಶ್ರದ್ಧಾ ಅವರನ್ನು ಮೋದಿ ಭೇಟಿ ಆಗಿದ್ದಾರೆ.
Published On - 12:36 pm, Mon, 13 February 23